ಮನೆಯಲ್ಲಿ ‘ಜಿರಳೆ’ ಕಾಟ ಹೆಚ್ಚಗಿದ್ಯಾ.? ಹೀಗೆ ಓಡಿಸಿ!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜಿರಳೆಗಳು ಅಡುಗೆಮನೆಯಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಎಲ್ಲರಿಗೂ ಮನೆಯಲ್ಲಿ ಸಮಸ್ಯೆ ಇರುತ್ತದೆ. ಜಿರಳೆ ಬಂದ ತಕ್ಷಣ ಮಾರುಕಟ್ಟೆಯಲ್ಲಿ ಸಿಗುವ ಸ್ಪ್ರೇಗಳನ್ನ ಖರೀದಿಸುತ್ತೇವೆ. ಆದರೆ ಅವುಗಳ ಬೆಲೆ ಹೆಚ್ಚು. ನಿತ್ಯವೂ ಹೀಗೆ ಹಣ ಕೊಟ್ಟು ಕೊಳ್ಳಲು ಆಗುವುದಿಲ್ಲ. ಹಾಗಂತ, ಜಿರಳೆಗಳೂ ಹಾಗೆ ಬಿಡದ ಪರಿಸ್ಥಿತಿ. ಅಕಸ್ಮಾತ್ ನಾವು ತಿನ್ನುವ ಆಹಾರದ ಮೇಲೆ ಓಡಾಡಿದ್ರೆ ನಾವು ಭಾರೀ ಬೆಲೆ ತೆರುತ್ತೇವೆ. ಹಾಗಿದ್ರೆ, ಜಿರಳೆಗಳನ್ನ ನೈಸರ್ಗಿಕವಾಗಿ ಹೋಗಲಾಡಿಸುವುದು ಹೇಗೆ ಎಂದು ತಿಳಿಯೋಣ. * ಲವಂಗ ಮತ್ತು ಬೇವಿನ … Continue reading ಮನೆಯಲ್ಲಿ ‘ಜಿರಳೆ’ ಕಾಟ ಹೆಚ್ಚಗಿದ್ಯಾ.? ಹೀಗೆ ಓಡಿಸಿ!