ಯಾವಾಗಲೂ ಮನೆಯಲ್ಲಿ ಜಗಳ, ಅಶಾಂತಿಯೇ..? ಇಲ್ಲಿದೆ ಕಾರಣ ಮತ್ತು ಪರಿಹಾರ

ಈ ಭೂಮಿಯನ್ನು ಎರಡು ರೀತಿಯ ಶಕ್ತಿಗಳು ಸದಾ ಪ್ರವಹಿಸುತ್ತಿರುತ್ತವೆ. ಒಂದು ಧನಾತ್ಮಕ, ಇನ್ನೊಂದು ಋಣಾತ್ಮಕ ಶಕ್ತಿ. ನಮ್ಮ ಮನೆಯ ಸಮೃದ್ಧಿ, ಶಾಂತಿ, ನೆಮ್ಮದಿ ಎಲ್ಲವೂ ಈ ಶಕ್ತಿಗಳನ್ನು ಅವಲಂಬಿಸಿದೆ. ಮನೆಯಲ್ಲಿ ನೆಮ್ಮದಿ, ಶಾಂತಿ, ಸಮೃದ್ಧಿ ನೆಲೆಸಲು ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಪ್ರವಹಿಸುವುದು ಅಗತ್ಯ. ಧನ ಸಂಪತ್ತು ಸದಾ ತುಂಬಿರಬೇಕೆಂದ್ರೆ, ಈ ಸಿಂಪಲ್ ಟಿಪ್ಸ್ ಅನುಸರಿಸಿ ಒಂದು ವೇಳೆ ಧನಾತ್ಮಕ ಶಕ್ತಿಗೆ ಯಾವುದಾದರೊಂದು ವಸ್ತು ಅಡ್ಡಿಯಾಗಿ ಋಣಾತ್ಮಕ ಶಕ್ತಿ ಸುಲಭವಾಗಿ ಪ್ರವಹಿಸುತ್ತಿದ್ದರೆ ಮನೆಯ ನೆಮ್ಮದಿ ಕದಡಬಹುದು. ವಾಸ್ತು … Continue reading ಯಾವಾಗಲೂ ಮನೆಯಲ್ಲಿ ಜಗಳ, ಅಶಾಂತಿಯೇ..? ಇಲ್ಲಿದೆ ಕಾರಣ ಮತ್ತು ಪರಿಹಾರ