ಮತ್ತೆ ಬಂತಾ ‘ಝಾಂಬಿ ವೈರಸ್’.? ರಸ್ತೆಯಲ್ಲಿ ವಿಚಿತ್ರವಾಗಿ ವರ್ತಿಸೋ ವ್ಯಕ್ತಿಗಳ ಆಘಾತಕಾರಿ ವಿಡಿಯೋ ವೈರಲ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೆಲವು ದಿನಗಳ ಹಿಂದೆ ವಿಜ್ಞಾನಿಗಳು ಎರಡು ಡಜನ್‌ಗಿಂತಲೂ ಹೆಚ್ಚು ವೈರಸ್‌ಗಳನ್ನು ಕಂಡುಹಿಡಿದಿದ್ದಾರೆ ಎಂದು ಹೇಳಿದ್ದರು, ಅವುಗಳಲ್ಲಿ ಒಂದು ಸರೋವರದ ಅಡಿಯಲ್ಲಿ ಹುದುಗಿದ್ದ 48,500 ವರ್ಷಗಳಿಗಿಂತ ಹಳೆಯ ಝಾಂಬಿ ವೈರಸ್. ಅಂದ್ಹಾಗೆ,  ವಿಜ್ಞಾನಿಗಳು 13 ಹೊಸ ರೋಗಕಾರಕಗಳನ್ನ ಪುನರುಜ್ಜೀವನಗೊಳಿಸಿದರು ಮತ್ತು ನಿರೂಪಿಸಿದರು. ಅದ್ರಂತೆ, ಅದಕ್ಕೆ ಝಾಂಬಿ ವೈರಸ್ ಎಂದು ಹೆಸರಿಸಲಾಗಿದೆ. ಸಂಶೋಧಕರ ಪ್ರಕಾರ, ಈ ವೈರಸ್ ಹೆಪ್ಪುಗಟ್ಟಿದ ಮಂಜುಗಡ್ಡೆಯಲ್ಲಿ ಸಾವಿರಾರು ವರ್ಷಗಳವರೆಗೆ ಜೀವಂತವಾಗಿವೆ. ಅದ್ರಂತೆ, ಅಮೆರಿಕದ ಫಿಲಡೆಲ್ಫಿಯಾ ಬೀದಿಗಳಲ್ಲಿ ಕೆಲವು ದೃಶ್ಯಗಳು ಕಂಡುಬಂದಿದ್ದು, ಇದು … Continue reading ಮತ್ತೆ ಬಂತಾ ‘ಝಾಂಬಿ ವೈರಸ್’.? ರಸ್ತೆಯಲ್ಲಿ ವಿಚಿತ್ರವಾಗಿ ವರ್ತಿಸೋ ವ್ಯಕ್ತಿಗಳ ಆಘಾತಕಾರಿ ವಿಡಿಯೋ ವೈರಲ್