ದಿನೇ ದಿನೇ ಕಣ್ಣಿನ ದೃಷ್ಟಿ ಕಡಿಮೆಯಾಗ್ತಿದ್ಯಾ.? ಈ ನೈಸರ್ಗಿಕ ವಿಧಾನಗಳ ಮೂಲಕ ‘ದೃಷ್ಟಿ’ ಸುಧಾರಿಸಿ!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೂಡ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಐದು ವರ್ಷ ವಯಸ್ಸಿನ ಮಕ್ಕಳು ಸಹ ಕನ್ನಡಕವನ್ನ ಧರಿಸುತ್ತಿದ್ದಾರೆ. ದೇಹದಲ್ಲಿ ಪೌಷ್ಟಿಕಾಂಶದ ಕೊರತೆ, ಜಂಕ್ ಮತ್ತು ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆ ಇದಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ಅನೇಕ ಜನರಲ್ಲಿ ಕಣ್ಣಿನ ದೃಷ್ಟಿ ಕೊರತೆ ಸಾಮಾನ್ಯವಾಗಿದೆ. ಆದ್ರೆ, ಕೆಲವು ನೈಸರ್ಗಿಕ ವಿಧಾನಗಳ ಮೂಲಕ ನಾವು ದೃಷ್ಟಿಯನ್ನ ಸುಧಾರಿಸಬಹುದು. ಕೆಲವು ಮನೆಮದ್ದುಗಳನ್ನ ಅನುಸರಿಸಿ ಕಣ್ಣಿನ ಆರೋಗ್ಯವನ್ನು ಸುಧಾರಿಸಬಹುದು ದೃಷ್ಟಿ ನಷ್ಟದ ಕಾರಣಗಳು : ದೃಷ್ಟಿ … Continue reading ದಿನೇ ದಿನೇ ಕಣ್ಣಿನ ದೃಷ್ಟಿ ಕಡಿಮೆಯಾಗ್ತಿದ್ಯಾ.? ಈ ನೈಸರ್ಗಿಕ ವಿಧಾನಗಳ ಮೂಲಕ ‘ದೃಷ್ಟಿ’ ಸುಧಾರಿಸಿ!
Copy and paste this URL into your WordPress site to embed
Copy and paste this code into your site to embed