‘ಮೂತ್ರ’ ನೊರೆಯಂತೆ ಬರ್ತಿದ್ಯಾ.? ಬಿ ಕೇರ್ಫುಲ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೊರೆ ಮೂತ್ರ ಕೆಲವೊಮ್ಮೆ ಸಹಜ.. ಆದರೆ ಪದೇ ಪದೇ ಬರುವುದು ಗಂಭೀರ ಸಮಸ್ಯೆಯ ಸೂಚನೆ ನೀಡಬಹುದು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಪದೇ ಪದೇ ನೊರೆ ಮೂತ್ರ ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣ. ತಜ್ಞರು ಎಚ್ಚರಿಕೆ ಅದರ ರೋಗಲಕ್ಷಣಗಳನ್ನ ಮೊದಲೇ ಗ್ರಹಿಸುವುದು ಉತ್ತಮ. ಮೂತ್ರದ ಬಣ್ಣದಲ್ಲಿ ಬದಲಾವಣೆ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ, ಮೂತ್ರ ವಿಸರ್ಜನೆಯ ಸಮಯದಲ್ಲಿ ನೊರೆ ಬರುವುದು ಅನೇಕ ರೋಗಗಳ ಲಕ್ಷಣಗಳಾಗಬಹುದು, ಇದನ್ನು ನಿರ್ಲಕ್ಷಿಸಬೇಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. … Continue reading ‘ಮೂತ್ರ’ ನೊರೆಯಂತೆ ಬರ್ತಿದ್ಯಾ.? ಬಿ ಕೇರ್ಫುಲ್