ನೀವು ಬಳಸುತ್ತಿರುವ ಫೋನ್ ‘ಚಾರ್ಜರ್’ ಅಸಲಿಯೇ.? ಅಥ್ವಾ ನಕಲಿಯೇ.? ಹೀಗೆ ಟೆಸ್ಟ್ ಮಾಡಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಅನಿವಾರ್ಯವಾಗಿದೆ. ಎಲ್ಲರ ಕೈಯಲ್ಲೂ ಫೋನ್ ಇರಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿ ಸಣ್ಣ ಅಗತ್ಯಕ್ಕೂ ಸ್ಮಾರ್ಟ್‌ಫೋನ್ ಹೊಂದಿರಬೇಕು. ಆದ್ರೆ, ಸ್ಮಾರ್ಟ್ ಫೋನ್ ಬಳಸುವ ಪ್ರತಿಯೊಬ್ಬರೂ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಚಾರ್ಜಿಂಗ್ ಕೂಡ ಒಂದು. ಸಾಮಾನ್ಯವಾಗಿ ಫೋನ್‌’ನೊಂದಿಗೆ ಬರುವ ಚಾರ್ಜರ್‌’ಗಳು ಕೆಲವು ದಿನಗಳ ನಂತರ ಹಾಳಾಗಿ ಹೋಗುತ್ವೆ. ಹಾಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಚಾರ್ಜರ್ ಖರೀಸುವುದಕ್ಕು ಮುನ್ನ ಎಚ್ಚರ ವಹಿಸಿ. ವಿಶೇಷವಾಗಿ ಮೂಲ ಕಂಪನಿಯ ಚಾರ್ಜರ್‌’ಗಳು ದುಬಾರಿಯಾಗಿದೆ. ಇದರೊಂದಿಗೆ, … Continue reading ನೀವು ಬಳಸುತ್ತಿರುವ ಫೋನ್ ‘ಚಾರ್ಜರ್’ ಅಸಲಿಯೇ.? ಅಥ್ವಾ ನಕಲಿಯೇ.? ಹೀಗೆ ಟೆಸ್ಟ್ ಮಾಡಿ!