ಕನಿಷ್ಠ EPS ಪಾವತಿ 1,000 ರೂ.ಗಳಿಂದ 7,500 ರೂ.ಗೆ ಹೆಚ್ಚಿಸಲು ಸರ್ಕಾರ ಯೋಜಿಸ್ತಿದ್ಯಾ.? ಸರ್ಕಾರ ಕ್ಲ್ಯಾರಿಟಿ ಇಲ್ಲಿದೆ!

ನವದೆಹಲಿ : ನೌಕರರ ಪಿಂಚಣಿ ಯೋಜನೆ (EPS) ಚಂದಾದಾರರು ಇಪಿಎಸ್ ಪಿಂಚಣಿಯ ಕನಿಷ್ಠ ಮತ್ತು ಗರಿಷ್ಠ ಮಿತಿಗಳನ್ನ ಪ್ರಸ್ತುತ 1,000 ರೂ.ಗಳಿಂದ 7,500 ರೂ.ಗೆ ಹೆಚ್ಚಿಸಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ. ಆದಾಗ್ಯೂ, ಅವರ ಬೇಡಿಕೆಗಳು ಮುಂದಿನ ದಿನಗಳಲ್ಲಿ ನಿಜವಾಗುವ ಸಾಧ್ಯತೆ ಇಲ್ಲ. ಸೋಮವಾರ ಲೋಕಸಭೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೀಡಿದ ಉತ್ತರದಿಂದ ಇದು ಬಹಿರಂಗವಾಗಿದೆ. ಮಾರ್ಚ್ 31, 2019 ರ ಇಪಿಎಸ್ ನಿಧಿಯ ಮೌಲ್ಯಮಾಪನದ ಪ್ರಕಾರ, ವಿಮಾ ಲೆಕ್ಕಪತ್ರ ಕೊರತೆ … Continue reading ಕನಿಷ್ಠ EPS ಪಾವತಿ 1,000 ರೂ.ಗಳಿಂದ 7,500 ರೂ.ಗೆ ಹೆಚ್ಚಿಸಲು ಸರ್ಕಾರ ಯೋಜಿಸ್ತಿದ್ಯಾ.? ಸರ್ಕಾರ ಕ್ಲ್ಯಾರಿಟಿ ಇಲ್ಲಿದೆ!