ಮನೆಯಲ್ಲಿ ‘ಗ್ಯಾಸ್ ಸಿಲೆಂಡರ್’ ಬೇಗ ಖಾಲಿ ಆಗ್ತಿದ್ಯಾ.? ಈ ಟಿಪ್ಸ್ ಫಾಲೋ ಸೇವ್ ಮಾಡಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೆಲ ವರ್ಷಗಳ ಹಿಂದೆ ಕಾಲದಲ್ಲಿ ಮನೆಗಳಲ್ಲಿ ಮಣ್ಣಿನ ಒಲೆಯ ಮೇಲೆ ಸೌದೆ ಸುಟ್ಟು ಅಡುಗೆ ಮಾಡುತ್ತಿದ್ದರು. ಆದರೆ ಈಗ ಬಹುತೇಕ ಎಲ್ಲ ಮನೆಗಳಲ್ಲೂ ಅಡುಗೆಗೆ ಗ್ಯಾಸ್ ಬಳಸಲಾಗುತ್ತಿದೆ. ಭಾರತದ ಪ್ರತಿಯೊಂದು ಮನೆಯಲ್ಲೂ ಅಡುಗೆಗೆ ಗ್ಯಾಸ್ ಸಿಲಿಂಡರ್ ಬಳಸುತ್ತಾರೆ. ಆದರೆ, ಮಣ್ಣಿನ ಒಲೆಯಲ್ಲಿ ಅಡುಗೆ ಮಾಡುವುದಕ್ಕಿಂತ ಗ್ಯಾಸ್ ಸಿಲಿಂಡರ್‌’ನಲ್ಲಿ ಅಡುಗೆ ಮಾಡುವುದು ತುಂಬಾ ಸುಲಭ. ಅಡುಗೆಯೂ ಬೇಗ ಆಗುತ್ತದೆ. ಅದರ ಹೊರತಾಗಿ ಗ್ಯಾಸ್ ಸಿಲಿಂಡರ್’ನಲ್ಲಿ ಅಡುಗೆ ಮಾಡುವುದು ಆರೋಗ್ಯ ಮತ್ತು ಪರಿಸರಕ್ಕೆ ಒಳ್ಳೆಯದು. ಯಾಕಂದ್ರೆ, … Continue reading ಮನೆಯಲ್ಲಿ ‘ಗ್ಯಾಸ್ ಸಿಲೆಂಡರ್’ ಬೇಗ ಖಾಲಿ ಆಗ್ತಿದ್ಯಾ.? ಈ ಟಿಪ್ಸ್ ಫಾಲೋ ಸೇವ್ ಮಾಡಿ