ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತಿದೆಯಾ? ಈ ಟಿಪ್ಸ್‌ ಫಾಲೋ ಮಾಡಿ| Power saving

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇತ್ತೀಚೆಗೆ ವಿದ್ಯುತ್‌ ದರ ಏರಿಕೆಯಾಗಿದೆ. ನಾವು ಬಳಸಿದ ರೀತಿಯಲ್ಲಿ ವಿದ್ಯುತ್‌ ಬಿಲ್‌ ಬರುತ್ತದೆ. ಮೀಟರ್‌ ರೀಡಿಂಗ್‌ ಬಳಿಕ, ಎಷ್ಟು ಯುನಿಟ್‌ ವಿದ್ಯುತ್‌ ಬಳಸಿದ್ದೇವೆ ಎಂಬುದರ ಮೇಲೆ ಬಿಲ್‌ ಮೊತ್ತ ನಿಗದಿಯಾಗುತ್ತದೆ. ನಾವು ಜಾಸ್ತಿ ವಿದ್ಯುತ್‌ ಬಳಸಿದರೆ, ಬಿಲ್‌ ಕೂಡಾ ಸಹಜವಾಗಿ ಹೆಚ್ಚುತ್ತದೆ. ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ವಿದ್ಯುತ್ ಬಿಲ್ ಹೆಚ್ಚಿಗೆ ಬಂದಿರುತ್ತದೆ. SKIN CARE TIPS: ಚಳಿಗಾಲದಲ್ಲಿ ಕಾಡುವ ‘ಒಣ ಚರ್ಮ’ ಸಮಸ್ಯೆಗೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು, ಒಮ್ಮೆ … Continue reading ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತಿದೆಯಾ? ಈ ಟಿಪ್ಸ್‌ ಫಾಲೋ ಮಾಡಿ| Power saving