ಏನಾದರೂ ನಡೆಯುತ್ತಿದೆಯೇ? : ರೆಡ್ ಫೋರ್ಟ್ ಕಾರು ಸ್ಫೋಟಕ್ಕೆ ಕೆಲವೇ ಗಂಟೆಗಳ ಮೊದ್ಲು ರೆಡ್ಡಿಟರ್ ಪೋಸ್ಟ್ ವೈರಲ್

ನವದೆಹಲಿ : ದೆಹಲಿಯ ಕೆಂಪು ಕೋಟೆ ಸ್ಫೋಟಕ್ಕೆ ಸಂಬಂಧಿಸಿದಂತೆ ಒಂದು ಭಯಾನಕ ಕಾಕತಾಳೀಯ ಘಟನೆ ಬೆಳಕಿಗೆ ಬಂದಿದೆ. ಸ್ಫೋಟ ಸಂಭವಿಸುವ ಕೆಲವು ಗಂಟೆಗಳ ಮೊದಲು, ಆ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆಯ ಅಸಾಮಾನ್ಯ ಉಪಸ್ಥಿತಿಯನ್ನ ಪ್ರಶ್ನಿಸುವ ರೆಡ್ಡಿಟ್ ಪೋಸ್ಟ್ ಕಾಣಿಸಿಕೊಂಡಿದೆ. “ದೆಹಲಿಯಲ್ಲಿ ಏನಾದರೂ ನಡೆಯುತ್ತಿದೆಯೇ?” ಎಂಬ ಶೀರ್ಷಿಕೆಯ ಪೋಸ್ಟ್’ನ್ನು ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಹಂಚಿಕೊಳ್ಳಲಾಗಿದೆ. ಅದು ಕೂಡ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿ 30 ಜನರು ಗಾಯಗೊಂಡ ಸ್ಫೋಟಕ್ಕೆ ಸುಮಾರು ಮೂರು ಗಂಟೆಗಳ ಮೊದಲು. … Continue reading ಏನಾದರೂ ನಡೆಯುತ್ತಿದೆಯೇ? : ರೆಡ್ ಫೋರ್ಟ್ ಕಾರು ಸ್ಫೋಟಕ್ಕೆ ಕೆಲವೇ ಗಂಟೆಗಳ ಮೊದ್ಲು ರೆಡ್ಡಿಟರ್ ಪೋಸ್ಟ್ ವೈರಲ್