ಬೆಂಗಳೂರು: ಶಾಲೆಗೆ ವಿದ್ಯಾರ್ಥಿನಿಯೊಬ್ಬಳು ರಜೆ ಹಾಕಿದ ಕಾರಣಕ್ಕಾಗಿ ಮುಖ್ಯ ಶಿಕ್ಷಕಿಯೊಬ್ಬರು ಮನಸೋ ಇಚ್ಛೆ ಬಾಸುಂಡೆ ಬರುವಂತೆ ಹೊಡೆದಿರುವಂತ ರಾಕ್ಷಸಿ ಕೃತ್ಯ ನಡೆಸಿದಂತ ಆರೋಪ ಕೇಳಿ ಬಂದಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯ ಶಾಲೆಯಲ್ಲಿ ಈ ಘಟನೆ ನಡೆದಿದೆ. ಐದನೇ ತರಗತಿ ವಿದ್ಯಾರ್ಥಿನಿ ಯಮುನಾ ಶಾಲೆಗೆ ರಜೆ ಹಾಕಿದ್ದಕ್ಕಾಗಿ ಮುಖ್ಯ ಶಿಕ್ಷಕಿ ಚಂದ್ರಕಲಾ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂಬುದಾಗಿ ಪೋಷಕರು ಆರೋಪಿಸಿದ್ದಾರೆ. ಐದನೇ ತರಗತಿ ವಿದ್ಯಾರ್ಥಿನಿ ಯಮುನಾ ಕ್ಲಾಸ್ ಟೀಚರ್ ಗೆ ಹೇಳಿ ರಜೆ ಹಾಕಿದ್ದರಂತೆ. ಮರು ದಿನ … Continue reading ಈಕೆ ಶಿಕ್ಷಕಿಯೋ ರಾಕ್ಷಸಿಯೋ.?: ಶಾಲೆಗೆ ವಿದ್ಯಾರ್ಥಿನಿ ಚಕ್ಕರ್ ಹಾಕಿದ್ದಕ್ಕೆ ಬಾಸುಂಡೆ ಬರುವಂತೆ ಹೊಡೆದ ಮುಖ್ಯ ಶಿಕ್ಷಕಿ
Copy and paste this URL into your WordPress site to embed
Copy and paste this code into your site to embed