‘ಪಂಚಕರ್ಮ’ವು ದೀರ್ಘಕಾಲಿಕ ರೋಗಗಳಿಗೆ ಪರಿಣಾಮಕಾರಿಯೇ.? ಇಲ್ಲಿದೆ ಡೀಟೆಲ್ಸ್ | Panchakarma Treatment

ಇತ್ತೀಚಿನ ದಿನಗಳಲ್ಲಿ ದೀರ್ಘಕಾಲಿಕ ಕಾಯಿಲೆಗಳು ಮತ್ತು ಜೀವನಶೈಲಿಯಿಂದ(Lifestyle) ಉಂಟಾಗುವ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತೀಯ ಐತಿಹಾಸಿಕ ವೈದ್ಯಕೀಯ ಶಾಖೆಯಾದ ಆಯುರ್ವೇದವು ತನ್ನ ಪಂಚಕರ್ಮ ಚಿಕಿತ್ಸೆಯ ಮೂಲಕ ಶಾಶ್ವತ ಪರಿಹಾರವನ್ನು ನೀಡುತ್ತಿದೆ. ಇದು ಕೇವಲ ರೋಗಲಕ್ಷಣಗಳನ್ನು ಮಾತ್ರ ಅಲ್ಲದೇ , ಮೂಲ ಕಾರಣವನ್ನು ಪತ್ತೆ ಹಚ್ಚಿ ಚಿಕಿತ್ಸೆ ಮತ್ತು ಶುದ್ಧೀಕರಣ ಹಾಗೂ ಪುನರ್‌ಜೀವನದೊಂದಿಗೆ ಆರೋಗ್ಯವನ್ನು ಮರುಸ್ಥಾಪಿಸುತ್ತದೆ. ಅರ್ತ್ರೈಟಿಸ್(arthritis), ಎಕ್ಸಿಮಾ(Eczema), ಪಿಸಿಒಡಿ(PCOD and PCOS), ಜೀರ್ಣಕೋಶದ (IBS and Digestive Disorders) ತೊಂದರೆಗಳು ಅಥವಾ ತ್ವಚಾ ಸಮಸ್ಯೆಗಳಂತಹ (Skin disorders) … Continue reading ‘ಪಂಚಕರ್ಮ’ವು ದೀರ್ಘಕಾಲಿಕ ರೋಗಗಳಿಗೆ ಪರಿಣಾಮಕಾರಿಯೇ.? ಇಲ್ಲಿದೆ ಡೀಟೆಲ್ಸ್ | Panchakarma Treatment