ನಿಮ್ಮ ಹಳೆ ಬ್ಯಾಂಕ್ ಖಾತೆಯಲ್ಲಿ ಹಣ ಸಿಲುಕಿಕೊಂಡಿದ್ಯಾ? ಸೆಕೆಂಡುಗಳಲ್ಲೇ ಹಿಂಪಡೆಯ್ಬೋದು! ಈ ಸರಳ ಕೆಲಸ ಮಾಡಿ!
ನವದೆಹಲಿ : ನೀವು ಕೆಲವು ವರ್ಷಗಳ ಕಾಲ ವಾಹಿವಾಟಿಗನ್ನ ನಿಷ್ಕ್ರಿಯವಾಗಿಟ್ಟರೆ, ಅದು ಸ್ವಯಂಚಾಲಿತವಾಗಿ ನಿಷ್ಕ್ರಿಯವಾಗುತ್ತದೆ. ಇದರಿಂದಾಗಿ, ನೀವು ಖಾತೆಯಿಂದ ಹಣವನ್ನ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಬ್ಯಾಂಕ್ ಖಾತೆದಾರರು ಮೃತಪಟ್ಟರೇ ಖಾತೆಯಿಂದ ಹಣವನ್ನ ಹೇಗೆ ಹಿಂಪಡೆಯಬೇಕೆಂದು ಅನೇಕ ಕುಟುಂಬ ಸದಸ್ಯರಿಗೆ ತಿಳಿದಿಲ್ಲ. ಪ್ರಸ್ತುತ, ಆರ್‌ಬಿಐ ಇದಕ್ಕಾಗಿ ವಿಶೇಷ ವಿಧಾನವನ್ನ ತಂದಿದೆ. ಇದರ ಮೂಲಕ, ಹಣವನ್ನು ಸುಲಭವಾಗಿ ಹಿಂಪಡೆಯಬಹುದು. ಹಳೆಯ ಬ್ಯಾಂಕ್ ಖಾತೆಗಳನ್ನ ಗುರುತಿಸಲು ಮತ್ತು ಖಾತೆಯಲ್ಲಿ ಹಣವನ್ನ ಪಡೆಯಲು ಆರ್‌ಬಿಐ ಹೊಸ ವಿಧಾನವನ್ನು ತಂದಿದೆ. ಈ ವಿಧಾನದಿಂದ, ನೀವು … Continue reading ನಿಮ್ಮ ಹಳೆ ಬ್ಯಾಂಕ್ ಖಾತೆಯಲ್ಲಿ ಹಣ ಸಿಲುಕಿಕೊಂಡಿದ್ಯಾ? ಸೆಕೆಂಡುಗಳಲ್ಲೇ ಹಿಂಪಡೆಯ್ಬೋದು! ಈ ಸರಳ ಕೆಲಸ ಮಾಡಿ!
Copy and paste this URL into your WordPress site to embed
Copy and paste this code into your site to embed