HEALTH TIPS : ಮೊಸರಿಗೆ ಉಪ್ಪು ಬೆರಸಿ ತಿನ್ನುತ್ತಿದ್ದೀರಾ ? ಎಚ್ಚರ…ಈ ಸಮಸ್ಯೆಗಳು ಕಾಡಬಹುದು| Salt in curd
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬರಿಗೂ ಮೊಸರು ತುಂಬಾ ಇಷ್ಟ ಪಡುತ್ತಾರೆ. ಕೆಲವರು ಮೊಸರಿಗೆ ಉಪ್ಪು ಬೆರಸಿ ತಿಂದರೆ, ಮತ್ತೆ ಕೆಲವರು ಸಕ್ಕರೆಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ. ಆದರೆ ಮೊಸರಿನೊಂದಿಗೆ ಉಪ್ಪು ಬೆರಸಿ ತಿನ್ನುವುದರಿಂದ ಕೆಲವು ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಈ ಕುರಿತಂತೆ ಇಲ್ಲಿದೆ ಮಾಹಿತಿ. ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಇದು ಕ್ಯಾಲ್ಸಿಯಂ ಪ್ರೋಟೀನ್ ಸೇರಿದಂತೆ ಅನೇಕ ರೀತಿಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಮೊಸರನ್ನು ಉಪ್ಪು ಬೆರೆಸಿ ತಿನ್ನಬೇಕೋ, ಬೇಡವೋ? ಮೊಸರು ಆಮ್ಲೀಯ … Continue reading HEALTH TIPS : ಮೊಸರಿಗೆ ಉಪ್ಪು ಬೆರಸಿ ತಿನ್ನುತ್ತಿದ್ದೀರಾ ? ಎಚ್ಚರ…ಈ ಸಮಸ್ಯೆಗಳು ಕಾಡಬಹುದು| Salt in curd
Copy and paste this URL into your WordPress site to embed
Copy and paste this code into your site to embed