ನಿದ್ದೆ ಮಾಡದೆ, 2 ನಿಮಿಷ ರಾಹುಲ್ ಗಾಂಧಿ ಭಾಷಣ ಕೇಳಲು ಸಾಧ್ಯವೇ.? – ಸಚಿವ ಬಿ ಶ್ರೀರಾಮುಲು ಪ್ರಶ್ನೆ
ಬೆಂಗಳೂರು: ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ( Rahul Gandhi ) ಭಾಷಣವನ್ನು ನಿದ್ದೆ ಮಾಡದೆ ಕೇವಲ 2 ನಿಮಿಷ ಕೇಳಲು ಸಾಧ್ಯವೇ ಎಂದು ಸಚಿವ ಬಿ.ಶ್ರೀರಾಮುಲು ( Minister B Sriramulu ) ಅವರು ಮಾಜಿ ಸಿಎಂ ಸಿದ್ದರಾಮಯ್ಯ ( Siddaramaiah ) ಅವರಿಗೆ ಸವಾಲು ಹಾಕಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,ಕೇವಲ ಒಂದೇ ಒಂದು ನಿಮಿಷ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಘಪರಿವಾರದ ಹೆಸರು ಹೇಳದೆ … Continue reading ನಿದ್ದೆ ಮಾಡದೆ, 2 ನಿಮಿಷ ರಾಹುಲ್ ಗಾಂಧಿ ಭಾಷಣ ಕೇಳಲು ಸಾಧ್ಯವೇ.? – ಸಚಿವ ಬಿ ಶ್ರೀರಾಮುಲು ಪ್ರಶ್ನೆ
Copy and paste this URL into your WordPress site to embed
Copy and paste this code into your site to embed