ಮುಸ್ಲಿಂ ಹುಡುಗಿಯರು ‘ಹಿಜಾಬ್’ ಧರಿಸುವುದು ಅಗತ್ಯವೇ.? ‘ಮೌಲಾನಾ ಮದನಿ’ ಹೇಳಿದ್ದೇನು ನೋಡಿ!
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ, ವಕ್ಫ್ ತಿದ್ದುಪಡಿ, ಮೋದಿ ಸರ್ಕಾರದ ವಿದೇಶಾಂಗ ನೀತಿ, ಸಂವಿಧಾನ, ಕುರಾನ್ ಷರೀಫ್ ಮತ್ತು ಬುಲ್ಡೋಜರ್‌ಗಳ ಕುರಿತು ಖಾಸಗಿ ವಾಹಿನಿವೊಂದರ ಜೊತೆಗೆ ಮಾತನಾಡಿದ ಜಮಿಯತ್-ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಬುಧವಾರ ಮಾತನಾಡಿದರು. ಕ್ರಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಣ್ಣುಮಕ್ಕಳಿಗೆ ಹಿಜಾಬ್ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಮೌಲಾನಾ ಮಹಮೂದ್ ಮದನಿ, ನೀವು ಹಿಜಾಬ್ ಅಭಿವೃದ್ಧಿಯ ಹಾದಿಯಲ್ಲಿ ಏಕೆ ಅಡ್ಡಿ … Continue reading ಮುಸ್ಲಿಂ ಹುಡುಗಿಯರು ‘ಹಿಜಾಬ್’ ಧರಿಸುವುದು ಅಗತ್ಯವೇ.? ‘ಮೌಲಾನಾ ಮದನಿ’ ಹೇಳಿದ್ದೇನು ನೋಡಿ!
Copy and paste this URL into your WordPress site to embed
Copy and paste this code into your site to embed