ಸುಭಾಷಿತ :

Wednesday, January 22 , 2020 12:11 PM

ಈ ಕಾರಣಕ್ಕೆ ತಪ್ಪದೇ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯಿರಿ!


Saturday, November 9th, 2019 1:46 pm

ಸ್ಪೆಷಲ್‌ಡೆಸ್ಕ್: ನೀರು ಜೀವನದ ಮೂಲಭೂತ ಅವಶ್ಯಕತೆ ಮತ್ತು ಯಾವುದೇ ಜೀವಿಯ ಉಳಿವಿಗೆ ನೀರು ಅತಿ ಮುಖ್ಯವಾಗಿದೆ ಕೂಡ. ಮಾನವನ ದೇಹದ ಸುಮಾರು 70 ಪ್ರತಿಶತವು ನೀರಿನಿಂದ ಮಾಡಲ್ಪಟ್ಟಿದೆ ಅನ್ನೊಂದ ನಮ್ಮ ನೆನಪಿನಲ್ಲಿ ಇರಲಿ. ದೇಹದಿಂದ ವಿಷವನ್ನು ಹೊರ ಹಾಕವುದಕ್ಕೆ ನೀರು ಬೇಕೇ ಬೇಕು, ಆಷ್ಟೆ ಅಲ್ಲ. ನಿಮ್ಮ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಅಲ್ಲದೇ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಕೂಡ.

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರು ಅತಿಯಾಗಿ ತಿನ್ನುವುದನ್ನು ತಡೆಗಟ್ಟಲು ನೀರಿನ ಸೇವನೆಯನ್ನು ಹೆಚ್ಚಿಸಲು ಸೂಚಿಸಲಾಗುತ್ತದೆ

ನಾವು ನಿದ್ದೆ ಮಾಡುವಾಗ ನಮ್ಮ ದೇಹವು ನಿರ್ಜಲೀಕರಣಗೊಳ್ಳುವುದರಿಂದ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಉತ್ತಮ, ನಮ್ಮ ಮೂತ್ರಪಿಂಡಗಳು ದೇಹದಿಂದ ವಿಷವನ್ನು ತೆಗೆದುಹಾಕುವ ಜವಾಬ್ದಾರಿಯನ್ನು ಹೊಂದಿವೆ ಮತ್ತು ಈ ಕಾರ್ಯವನ್ನು ನಿರ್ವಹಿಸಲು ಕಿಡ್ನಿಗೆ ನೀರು ಅವಶ್ಯಕ, ನಿಮ್ಮ ಮೂತ್ರಪಿಂಡಗಳು ಅದನ್ನು ಸುಲಭವಾಗಿ ನಿಭಾಯಿಸಲು ನೀರು ಕುಡಿಯಿರಿ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions