ದಿನನಿತ್ಯ ‘ಟೀ’ ಕುಡಿಯೋದು ಒಳ್ಳೆಯದೇ.? ಹೊಸ ‘ಅಧ್ಯಯನ’ದಿಂದ ಅಚ್ಚರಿ ಸಂಗತಿ ಬಹಿರಂಗ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬೆಳಗ್ಗೆ ಎದ್ದು ಬಿಸಿಬಿಸಿ ಟೀ ಕುಡಿಯದೇ ಹಲವರಿಗೆ ಬೆಳಗಾಗೋದಿಲ್ಲ. ಇನ್ನು ಮನೆಗೆ ಅತಿಥಿಗಳಿಗೂ ಚಹಾ ನೀಡುತ್ತೇವೆ. ಹಾಗೆಯೇ ಸ್ನೇಹಿತರನ್ನ ಭೇಟಿಯಾದಾಗ ಟೀ ಕುಡಿದು ಸಮಯ ಕಳೆಯುತ್ತೇವೆ. ಆದ್ರೆ, ನಿತ್ಯವೂ ಟೀ ಕುಡಿಯುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದೇ? ಎಷ್ಟು ಚಹಾ ಕುಡಿಯಬೇಕು? ಹೆಚ್ಚು ಚಾಹದಿಂದ ಯಾವುದೇ ಅಡ್ಡ ಪರಿಣಾಮಗಳಿವೆಯೇ? ಇಲ್ಲಿದೆ ನಿಮ್ಮ ಸಂದೇಹಗಳಿಗೆ ಉತ್ತರ. ಅಂದ್ಹಾಗೆ, ಚೀನಾದಲ್ಲಿ ವೈದ್ಯಕೀಯ ಚಿಕಿತ್ಸೆಯ ಭಾಗವಾಗಿ ಚಹಾ ಕುಡಿದಿದ್ದರು. ಆದಾಗ್ಯೂ, ಇದು ವ್ಯಸನಕಾರಿಯಾಗಿದೆ ಮತ್ತು ಆರೋಗ್ಯ ಸಮಸ್ಯೆಗಳನ್ನ ಉಂಟು ಮಾಡುತ್ತದೆ. ಸಾಮಾನ್ಯ ಚಹಾವನ್ನ ಹಾಲಿನಿಂದ ತಯಾರಿಸಲಾಗುತ್ತದೆ. ಹಾಲು ಮತ್ತು … Continue reading ದಿನನಿತ್ಯ ‘ಟೀ’ ಕುಡಿಯೋದು ಒಳ್ಳೆಯದೇ.? ಹೊಸ ‘ಅಧ್ಯಯನ’ದಿಂದ ಅಚ್ಚರಿ ಸಂಗತಿ ಬಹಿರಂಗ