ಊಟ ಮಾಡುವಾಗ ‘ನೀರು’ ಕುಡಿಯೋದು ಒಳ್ಳೆಯದಾ.? ‘ಅಪಾಯ’ ತರುತ್ತಾ.? ಇಲ್ಲಿದೆ ಮಾಹಿತಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಅನೇಕ ಜನರು ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಕೆಲವು ಜನರಿಗಂತೂ ನೀರಿಲ್ಲದೇ ತಿನ್ನಲು ಸಹ ಸಾಧ್ಯವಾಗೋಲ್ಲ. ಇನ್ನು ಕೆಲವರು ಊಟ ಮಾಡುವಾಗಷ್ಟೇ ಅಲ್ಲ ಏನನ್ನಾದ್ರೂ ನೀರು ಬೇಕೇ ಬೇಕು. ಆದಾಗ್ಯೂ, ಈ ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಾ.? ಅಥವಾ ಆಪಾಯವಾ.? ಅನ್ನೋದು ಬಳಹಷ್ಟು ಜನರಿಗೆ ತಿಳಿದಿರೋದಿಲ್ಲ. ತಿನ್ನುವಾಗ ನೀರು ಕುಡಿಯುವುದ್ರಿಂದ ನಮ್ಮ ದೇಹದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಮುಂದಿದೆ ಮಾಹಿತಿ. ನಾವು ತಿನ್ನುವ ಆಹಾರವನ್ನ ಜೀರ್ಣಿಸಿಕೊಳ್ಳಲು ಸಾಮಾನ್ಯವಾಗಿ ಜೀರ್ಣಾಂಗವ್ಯೂಹದಲ್ಲಿ ಹೈಡ್ರೋಕ್ಲೋರಿಕ್ … Continue reading ಊಟ ಮಾಡುವಾಗ ‘ನೀರು’ ಕುಡಿಯೋದು ಒಳ್ಳೆಯದಾ.? ‘ಅಪಾಯ’ ತರುತ್ತಾ.? ಇಲ್ಲಿದೆ ಮಾಹಿತಿ