‘ಹಿಂದೂ ಧರ್ಮ’ ನಿಮ್ಮಪ್ಪನ ಮನೆ ಸ್ವತ್ತಾ.? ನಮ್ಮ ಎದೆ ಸೀಳಿದ್ರೆ ‘ಶ್ರೀರಾಮ’ ಕಾಣಿಸ್ತಾನೆ – ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಅನಂತ್ ಕುಮಾರ್ ಹೆಗಡೆ ಅವರೇ ನಾಲಿಗೆ ಹಿಡಿತದಲ್ಲಿ ಇರಲಿ. ಒಬ್ಬ ಅಹಿಂದಾ ಲೀಡರ್ ನೀವು. ರಾಜ್ಯ, ರಾಷ್ಟ್ರ ರಾಜಕಾರಣದ ವ್ಯಕ್ತಿ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ನಿಮಗೆ ಮಾನ ಮರ್ಯಾಧೆ ಇಲ್ವ ಅನಂತಕುಮಾರ್ ಹೆಗಡೆ ಅವರೇ. ಏನು ಹಿಂದೂ ಧರ್ಮ ನಿಮ್ಮಪ್ಪನ ಮನೆ ಸ್ವತ್ತಾ? ಎಂಬುದಾಗಿ ಶಾಸಕ ಪ್ರದೀಪ್ ಈಶ್ವರ್ ಕಿಡಿಕಿಡಿಯಾಗಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಾವು ಹಿಂದೂಗಳೆ ರೀ. ನಮ್ಮ ಎದೆ ಸೀಳಿದ್ರೆ ಶ್ರೀರಾಮನೂ ಕಾಣಿಸ್ತಾನೆ. ಸಿದ್ಧರಾಮಯ್ಯನೂ ಕಾಣಿಸ್ತಾರೆ. ಬಾಬಾ ಸಾಹೇಬ್ … Continue reading ‘ಹಿಂದೂ ಧರ್ಮ’ ನಿಮ್ಮಪ್ಪನ ಮನೆ ಸ್ವತ್ತಾ.? ನಮ್ಮ ಎದೆ ಸೀಳಿದ್ರೆ ‘ಶ್ರೀರಾಮ’ ಕಾಣಿಸ್ತಾನೆ – ಶಾಸಕ ಪ್ರದೀಪ್ ಈಶ್ವರ್