ಮರೆವು’ ಹೆಚ್ಚಾಗ್ತಿದ್ಯಾ.? ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಅನುಸರಿಸಿ.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಮರೆವು ಇಂದು ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಎಲ್ಲೋ ಒಂದು ವಸ್ತುವನ್ನ ಇಟ್ಟರೆ, ಸ್ವಲ್ಪ ಸಮಯದ ನಂತ್ರ ಅದನ್ನ ಎಲ್ಲಿ ಇಟ್ಟೆವು ಅನ್ನೋದನ್ನ ಮರೆತು ಬಿಡುತ್ತೇವೆ. ಅಲ್ಲದೇ ಮನುಷ್ಯನಲ್ಲಿ ಸ್ಮರಣ ಶಕ್ತಿ ಮತ್ತು ಏಕಾಗ್ರತೆ ಕಡಿಮೆ ಇರುತ್ತದೆ. ಅಂತಹ ಸಮಯದಲ್ಲಿ ನಾವು ಸಾಕಷ್ಟು ತೊಂದರೆಗಳನ್ನ ಎದುರಿಸುತ್ತೇವೆ. ಸಾಮಾನ್ಯವಾಗಿ ಜೀವನಶೈಲಿಯಲ್ಲಿಕೆಲವು ತಜ್ಞರು ಹೇಳುವಂತೆ ಬದಲಾವಣೆಗಳು ಸಹ ಮರೆವಿಗೆ ಕಾರಣವಾಗಬಹುದು. ಹಿಂದಿನ ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಮರೆವಿನ ಸಮಸ್ಯೆ ಹೆಚ್ಚಾಗಿತ್ತು. ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೇ … Continue reading ಮರೆವು’ ಹೆಚ್ಚಾಗ್ತಿದ್ಯಾ.? ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಅನುಸರಿಸಿ.!
Copy and paste this URL into your WordPress site to embed
Copy and paste this code into your site to embed