ಫ್ಲಿಪ್ಕಾರ್ಟ್ ‘ಐಫೋನ್’ನಲ್ಲಿ ಹೆಚ್ಚಿನ ಬೆಲೆಗೆ ‘ಉತ್ಪನ್ನ’ ಮಾರಾಟ ಮಾಡ್ತಿದ್ಯಾ.? ‘ಸ್ಕ್ರೀನ್ಶಾಟ್’ ಹಂಚಿಕೊಂಡು ಗ್ರಾಹಕರು ಆಕ್ರೋಶ

ನವದೆಹಲಿ : ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಮತ್ತು ಆಪಲ್ ಐಫೋನ್’ನಲ್ಲಿ ಫ್ಲಿಪ್ಕಾರ್ಟ್ ಅಪ್ಲಿಕೇಶನ್ ವಿಭಿನ್ನವಾಗಿ ಉತ್ಪನ್ನಗಳನ್ನ ಮಾರಾಟ ಮಾಡುತ್ತಿದೆ ಎನ್ನಲಾಗ್ತಿದೆ. ಪಟ್ಟಿ ಮಾಡಲಾದ ಟ್ರಾಲಿ ಬ್ಯಾಗ್’ನ ಚಿತ್ರವನ್ನ ಗ್ರಾಹಕರೊಬ್ಬರು ಪೋಸ್ಟ್ ಮಾಡಿದ್ದು, ಎಂಟು ಚಕ್ರಗಳನ್ನ ಹೊಂದಿರುವ ಮಕೋಬಾರಾ ಸ್ಮಾಲ್ ಕ್ಯಾಬಿನ್ ಸೂಟ್ಕೇಸ್ (54 ಸೆಂ.ಮೀ)ನ್ನ ಫ್ಲಿಪ್ಕಾರ್ಟ್ ಐಫೋನ್’ನಲ್ಲಿ 5,499 ರೂ.ಗೆ ಮಾರಾಟ ಮಾಡಿದ್ರೆ, ಅದೇ ಉತ್ಪನ್ನವು ಮೊಬೈಲ್ ಅಪ್ಲಿಕೇಶನ್’ನ ಆಂಡ್ರಾಯ್ಡ್ ಆವೃತ್ತಿಯಲ್ಲಿ 4,819 ರೂ.ಗೆ ಲಭ್ಯವಿದೆ. ಈ ಪೋಸ್ಟ್’ಗೆ ಪ್ರತಿಕ್ರಿಯಿಸಿದ ಫ್ಲಿಪ್ಕಾರ್ಟ್, “ನಾವು ಅದಕ್ಕಾಗಿ ವಿಷಾದಿಸುತ್ತೇವೆ ಮತ್ತು ಇದನ್ನು … Continue reading ಫ್ಲಿಪ್ಕಾರ್ಟ್ ‘ಐಫೋನ್’ನಲ್ಲಿ ಹೆಚ್ಚಿನ ಬೆಲೆಗೆ ‘ಉತ್ಪನ್ನ’ ಮಾರಾಟ ಮಾಡ್ತಿದ್ಯಾ.? ‘ಸ್ಕ್ರೀನ್ಶಾಟ್’ ಹಂಚಿಕೊಂಡು ಗ್ರಾಹಕರು ಆಕ್ರೋಶ