ಮೊಟ್ಟೆಯಲ್ಲಿರೋ ‘ಹಳದಿ ಲೋಳೆ’ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ.? ಆರೋಗ್ಯ ತಜ್ಞರು ಹೇಳೋದೇನು ಗೊತ್ತಾ?

ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರತಿದಿನ ಮೊಟ್ಟೆ ತಿಂದರೆ ಆರೋಗ್ಯ ಸಮಸ್ಯೆ ಬರುವುದಿಲ್ಲ ಎನ್ನುತ್ತಾರೆ ತಜ್ಞರು. NCBI ವರದಿಯ ಪ್ರಕಾರ, ಮೊಟ್ಟೆಯಲ್ಲಿರುವ ಪ್ರೋಟೀನ್ ಮಕ್ಕಳ ಎತ್ತರವನ್ನ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ರೆ, ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಗೊನತ್ತಿದ್ದರೂ ಕೆಲವು ಅನುಮಾನಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ಬೆಳಿಗ್ಗೆ ಎದ್ದ ತಕ್ಷಣ ಮೊಟ್ಟೆ ತಿನ್ನಬಹುದೇ, ಹೆಚ್ಚು ಮೊಟ್ಟೆ ತಿಂದರೆ ಅಡ್ಡ ಪರಿಣಾಮಗಳಾಗುತ್ತವೆಯೇ? ಮುಂತಾದ ಪ್ರಶ್ನೆಗಳು ಹೇಳುತ್ವೆ. ಇದಲ್ಲದೇ, ಮೊಟ್ಟೆಯಲ್ಲಿರುವ ಹಳದಿ ಲೋಳೆಯನ್ನ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂಬ ಹೇಳಿಕೆಗಳಿವೆ. … Continue reading ಮೊಟ್ಟೆಯಲ್ಲಿರೋ ‘ಹಳದಿ ಲೋಳೆ’ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ.? ಆರೋಗ್ಯ ತಜ್ಞರು ಹೇಳೋದೇನು ಗೊತ್ತಾ?