‘ಮೊಸರು’ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ.? ಕೆಟ್ಟದಾ.? ತಜ್ಞರು ಹೇಳುವುದೇನು ಗೊತ್ತಾ?

ಕೆಎನ್ಎನ್ಡಿಜಿಟಲ್ ಡೆಸ್ಕ್ : ಮೊಸರು ತಿನ್ನುವುದು ಆರೋಗ್ಯಕರ ಜೀವನಕ್ಕೆ ತುಂಬಾ ಪ್ರಯೋಜನಕಾರಿ. ಆದ್ರೆ, ನಿರ್ದಿಷ್ಟ ಅವಧಿಗಳಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಅನ್ನೋ ತಪ್ಪು ಕಲ್ಪನೆಯನ್ನ ಅನೇಕ ಜನರು ಹೊಂದಿದ್ದಾರೆ. ಆದ್ರೆ, ಮೊಸರಿನ ಆರೋಗ್ಯಕಾರಿ ಗುಣಗಳು ತಿಳಿದರೆ ನೀವು ಮೊಸರನ್ನ ತಿನ್ನದೇ ಇರೋಕೆ ಆಗೋಲ್ಲ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ವಿಟಮಿನ್ ಬಿ6, ವಿಟಮಿನ್ ಬಿ12 ಇದೆ. ನಿಮ್ಮ ಆರೋಗ್ಯಕ್ಕೆ ಅಗತ್ಯವಿರುವ ಎಲ್ಲಾ ಉಪಯುಕ್ತ ಪೋಷಕಾಂಶಗಳನ್ನ ಒಳಗೊಂಡಿದೆ. ಮೊಸರು ತಿಂದರೆ ದೇಹದಲ್ಲಿರುವ ಹಲವಾರು ಸಮಸ್ಯೆಗಳಿಂದ ಮುಕ್ತಿ … Continue reading ‘ಮೊಸರು’ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ.? ಕೆಟ್ಟದಾ.? ತಜ್ಞರು ಹೇಳುವುದೇನು ಗೊತ್ತಾ?