ತಲೆಹೊಟ್ಟು ಸಮಸ್ಯೆಯೇ? ಕೆಮಿಕಲ್ ಬಿಡಿ, ಮುತ್ತಿನಂತಹ ಕೂದಲಿಗೆ ಮನೆಯಲ್ಲೇ ಇದೆ ಮದ್ದು | Dandruff
ಕೆಎನ್ಎನ್ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಬದಲಾದ ಹವಾಮಾನ, ಹೆಚ್ಚುತ್ತಿರುವ ಧೂಳು ಮತ್ತು ಆಹಾರ ಪದ್ಧತಿಯಿಂದಾಗಿ ಹೆಚ್ಚಿನ ಜನರು ತಲೆಹೊಟ್ಟು (Dandruff) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಈ ಸಮಸ್ಯೆ ಆತ್ಮವಿಶ್ವಾಸವನ್ನು ಕುಗ್ಗಿಸುವಂತೆ ಮಾಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಶಾಂಪೂಗಳಿಗಿಂತ ಮನೆಯಲ್ಲಿ ಸಿಗುವ ಪದಾರ್ಥಗಳೇ ಇದಕ್ಕೆ ರಾಮಬಾಣ. ತಲೆಹೊಟ್ಟು ನಿವಾರಣೆಗೆ ಇಲ್ಲಿವೆ ಕೆಲವು ಸುಲಭ ಮನೆಮದ್ದುಗಳು: 1. ನಿಂಬೆ ರಸದ ಚಮತ್ಕಾರ ನಿಂಬೆ ರಸವು ಸಿಟ್ರಿಕ್ ಆಮ್ಲದ ಸಮೃದ್ಧ ಮೂಲವಾಗಿದ್ದು, ಇದು ತಲೆಹೊಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ … Continue reading ತಲೆಹೊಟ್ಟು ಸಮಸ್ಯೆಯೇ? ಕೆಮಿಕಲ್ ಬಿಡಿ, ಮುತ್ತಿನಂತಹ ಕೂದಲಿಗೆ ಮನೆಯಲ್ಲೇ ಇದೆ ಮದ್ದು | Dandruff
Copy and paste this URL into your WordPress site to embed
Copy and paste this code into your site to embed