Factchek: ‘BBMP’ ವತಿಯಿಂದ ‘ಪೌರಕಾರ್ಮಿಕ’ರಿಗೆ ‘ನಿವೇಶ’ ನೀಡಲಾಗುತ್ತಿದ್ಯಾ? ಇಲ್ಲಿದೆ ‘ಸತ್ಯಾಸತ್ಯತೆ’

ಬೆಂಗಳೂರು: ಬಿಬಿಎಂಪಿ ವತೊಯಿಂದ ಪೌರಕಾರ್ಮಿಕರಿಗೆ ನಿವೇಶನ ನೀಡಲಾಗುವುದೆಂದು ಸುದ್ದಿ ಹರಿದಾಡುತ್ತಿತ್ತು. ಅದು ಎಷ್ಟು ನಿಜ.? ಎಷ್ಟು ಸುಳ್ಳು ಎನ್ನುವ ಬಗ್ಗೆ ಬಿಬಿಎಂಪಿಯ ಸ್ಪಷ್ಟೀಕರಣ ಮುಂದೆ ಓದಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ನಿವೇಶನ ದೊರಕಿಸಿಕೊಡುವುದಾಗಿ ಅನಾಮಧೇಯ ವ್ಯಕ್ತಿಗಳು ಅಪಪ್ರಚಾರ ಮಾಡಿ ಮುಗ್ಧ ವ್ಯಕ್ತಿಗಳಿಂದ ಹಣವನ್ನು ವಸೂಲಿ ಮಾಡುತ್ತಿರುವುದು ಹಾಗೂ ಪಾಲಿಕೆಯ ಹೆಸರನ್ನು ಬಳಸಿ ದುರ್ಬಳಕೆ ಮಾಡಿರುವ ಬಗ್ಗೆ ಪಾಲಿಕೆಗೆ ದೂರುಗಳು ಬರುತ್ತಿರುತ್ತವೆ. ಈ ವಿಷಯದ ಕುರಿತು ಬಿಬಿಎಂಪಿಯು … Continue reading Factchek: ‘BBMP’ ವತಿಯಿಂದ ‘ಪೌರಕಾರ್ಮಿಕ’ರಿಗೆ ‘ನಿವೇಶ’ ನೀಡಲಾಗುತ್ತಿದ್ಯಾ? ಇಲ್ಲಿದೆ ‘ಸತ್ಯಾಸತ್ಯತೆ’