ಅಮೆರಿಕ ‘ಅನ್ಯಗ್ರಹ ಜೀವಿ’ಗಳ ರಹಸ್ಯ ಮರೆಮಾಚುತ್ತಿದ್ಯಾ.? ಪ್ರಶ್ನೆ ಹುಟ್ಟು ಹಾಕಿದ ‘ಗೂಢಚಾರಿ’
ನವದೆಹಲಿ : ಈ ವಿಶ್ವದಲ್ಲಿ ಭೂಮಿಯ ಹೊರತಾಗಿ ಬೇರೆಲ್ಲಿಯಾದರೂ ಜೀವವಿದೆಯೇ.? ಕಳೆದ ಹಲವಾರು ಶತಮಾನಗಳಿಂದ ಮನುಷ್ಯನು ಈ ಪ್ರಶ್ನೆಗೆ ಉತ್ತರವನ್ನ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾನೆ, ಆದರೆ ಇಲ್ಲಿಯವರೆಗೆ ವಿಶೇಷವಾದ ಏನನ್ನೂ ಸಾಧಿಸಲಾಗಿಲ್ಲ. ನಾವೆಲ್ಲರೂ ಏಲಿಯನ್’ಗಳಿಗೆ ಸಂಬಂಧಿಸಿದ ಅನೇಕ ಕಥೆಗಳನ್ನ ಕೇಳಿರಬೇಕು ಮತ್ತು ಜನರ ಮನಸ್ಸಿನಲ್ಲಿ ಪ್ರಶ್ನೆಗಳನ್ನ ಸೃಷ್ಟಿಸುವ ಇಂತಹ ಸುದ್ದಿಗಳು ಬರುತ್ತಲೇ ಇರುತ್ತವೆ. ಆದ್ರೆ, ಇಲ್ಲಿಯವರೆಗೆ ಇವುಗಳಲ್ಲಿ ಒಂದೂ ಸತ್ಯ ಸಾಬೀತಾಗಿಲ್ಲ. ಈ ಹಿನ್ನೆಲೆಯಲ್ಲಿ ಪೆಂಟಗನ್’ನ ಮಾಜಿ ಗೂಢಚಾರರೊಬ್ಬರು ಏಲಿಯನ್’ಗಳ ಬಗ್ಗೆ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. … Continue reading ಅಮೆರಿಕ ‘ಅನ್ಯಗ್ರಹ ಜೀವಿ’ಗಳ ರಹಸ್ಯ ಮರೆಮಾಚುತ್ತಿದ್ಯಾ.? ಪ್ರಶ್ನೆ ಹುಟ್ಟು ಹಾಕಿದ ‘ಗೂಢಚಾರಿ’
Copy and paste this URL into your WordPress site to embed
Copy and paste this code into your site to embed