BIGG NEWS: ಶಾಲಾ ವಾಹನಗಳಿಂದ ಸವಾರರಿಗೆ ಕಿರಿಕಿರಿ; ಖಾಸಗಿ ಸ್ಕೂಲ್ ಗಳಿಗೆ ಟ್ರಾಫಿಕ್‌ ಪೊಲೀಸರ ನೋಟಿಸ್‌

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಶಾಲಾ ವಾಹನಗಳಿಂದ ಸಂಚಾರ ದಟ್ಟಣೆ ಆಗಿದೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಶುರುವಾಗಿದೆ.ಶಾಲಾ ವಾಹನ ಸೇರಿದಂತೆ ಮಕ್ಕಳನ್ನು ಬಿಡಲು ಬರುವ ಪೋಷಕರಿಂದ ಟ್ರಾಫಿಕ್ ಜಾಮ್‌ ಆಗುತ್ತಿದೆ. BREAKING NEWS: ನವ್ಯಾಶ್ರೀ ವಿರುದ್ಧ FIR: ವಿಚಾರಣೆಗೆ ಹಾಜರಾಗಲು APMC ಪೊಲೀಸರಿಂದ ನೋಟಿಸ್‌ ಜಾರಿ..!   ಮುಖ್ಯರಸ್ತೆಗಳಲ್ಲಿಯೇ ವಾಹನ ಪಾರ್ಕ್ ಮಾಡೋದರಿಂದ ಬೇರೆವರಿಗೆ ತೊಂದರೆ ಆಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಶಾಲಾ ಕಾಲೇಜುಗಳು ಮಾರ್ಗಸೂಚಿ ಫಾಲೊ … Continue reading BIGG NEWS: ಶಾಲಾ ವಾಹನಗಳಿಂದ ಸವಾರರಿಗೆ ಕಿರಿಕಿರಿ; ಖಾಸಗಿ ಸ್ಕೂಲ್ ಗಳಿಗೆ ಟ್ರಾಫಿಕ್‌ ಪೊಲೀಸರ ನೋಟಿಸ್‌