ಉತ್ತರ ಪ್ರದೇಶದಲ್ಲಿ ಕಬ್ಬಿಣದ ವ್ಯಾಪಾರಿ ಕಿಡ್ನಾಪ್ : 1 ಕೋಟಿಗೆ ಖದೀಮರ ಡಿಮ್ಯಾಂಡ್

ಉತ್ತರ ಪ್ರದೇಶ :   ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಸೋಮವಾರ ಕಬ್ಬಿಣದ ವ್ಯಾಪಾರಿಯನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ. ಅಪಹರಣಕಾರರು ಕಬ್ಬಿಣದ ವ್ಯಾಪಾರಿ ಆದೇಶ್ ಜೈನ್ ಅವರನ್ನು ಅಪಹರಿಸಿ ಅವರ ಕುಟುಂಬಕ್ಕೆ ಕರೆ ಮಾಡಿ 1 ಕೋಟಿ ರೂ ಡಿಮ್ಯಾಂಡ್ ಮಾಡಿದ್ದಾರೆ. , ಭಯಭೀತರಾದ ಕುಟುಂಬವು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿತು, ಬಳಿಕ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆದೇಶ್ ಜೈನ್ ಅವರನ್ನು ಪತ್ತೆಹಚ್ಚಲು ಹಲವಾರು ತಂಡಗಳನ್ನು ರಚಿಸಿತು. ಶೋಧ ಪ್ರಾರಂಭಿಸಿದ ನಂತರ ಅಪಹರಣಕಾರರು ಆತನನ್ನು ಕೈಬಿಟ್ಟು ಪರಾರಿಯಾಗಿದ್ದಾರೆ.  ನಂತರ ಪೊಲೀಸರು ಉದ್ಯಮಿಯನ್ನು … Continue reading ಉತ್ತರ ಪ್ರದೇಶದಲ್ಲಿ ಕಬ್ಬಿಣದ ವ್ಯಾಪಾರಿ ಕಿಡ್ನಾಪ್ : 1 ಕೋಟಿಗೆ ಖದೀಮರ ಡಿಮ್ಯಾಂಡ್