‘ಭಾರತ’ವನ್ನ ಗೇಲಿ ಮಾಡಿದ ‘ಪಾಕ್ ಪ್ರಧಾನಿ’ಗೆ ಮುಟ್ಟಿ ನೋಡಿಕೊಳ್ಳೊ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ‘ಇರ್ಫಾನ್ ಪಠಾಣ್’

ನವದೆಹಲಿ : 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ ವಿರುದ್ಧ ಸೋಲುಂಡ ಬಳಿಕ ಅನೇಕ ಪ್ರತಿಕ್ರಿಯೆಗಳು ಬಂದವು. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ಭಾರತ ತಂಡವನ್ನ ನಿಂದಿಸಿ ಟ್ವೀಟ್ ಮಾಡಿದ್ದು ವೈರಲ್ ಆಗಿದೆ. ಸಧ್ಯ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಶಹಬಾಜ್ ಷರೀಫ್ ಟ್ವೀಟ್‌ಗೆ ಪ್ರತಿಕ್ರಿಯಿಸಿ ಬಾಯಿ ಮುಚ್ಚಿಸಿದ್ದಾರೆ. ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದ ನಂತರ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಟ್ವೀಟ್ ಮಾಡಿದ್ದು, ಇದೇ ಭಾನುವಾರ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಪೈಪೋಟಿ ನಡೆಸಲಿವೆ. ಆದ್ರೆ, ಇದು … Continue reading ‘ಭಾರತ’ವನ್ನ ಗೇಲಿ ಮಾಡಿದ ‘ಪಾಕ್ ಪ್ರಧಾನಿ’ಗೆ ಮುಟ್ಟಿ ನೋಡಿಕೊಳ್ಳೊ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ‘ಇರ್ಫಾನ್ ಪಠಾಣ್’