‘IRCTC’ ಹೊಸ ನಿಯಮ, ಇನ್ಮುಂದೆ ಬೆಳಿಗ್ಗೆ 10 ಗಂಟೆಗೆ ‘ತತ್ಕಾಲ್ ಟಿಕೆಟ್ ಬುಕಿಂಗ್’ ಲಭ್ಯವಿರೋದಿಲ್ಲ, ‘ಹೊಸ ಸಮಯ’ ಹೀಗಿದೆ!

ನವದೆಹಲಿ : ಭಾರತೀಯ ರೈಲ್ವೆ (IRCTC) ಇಂದು ಕೆಲವು ಪ್ರಮುಖ ನಿಯಮ ಬದಲಾವಣೆಗಳನ್ನ ಪರಿಚಯಿಸಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳು 2025ರಲ್ಲಿ ಹಲವಾರು ಹೊಸ ಬದಲಾವಣೆಗಳು ರಾತ್ರೋರಾತ್ರಿ ಜಾರಿಗೆ ಬಂದಿವೆ. ರೈಲು ಟಿಕೆಟ್ ಕಾಯ್ದಿರಿಸಲು ಬಯಸುವವರು ಈಗ ಈ ಹೊಸ ನಿಯಮಗಳನ್ನ ಅನುಸರಿಸುವ ಮೂಲಕ ಮಾತ್ರ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. IRCTC ಜಾರಿಗೆ ತಂದ ಹೊಸ ನಿಯಮಗಳೊಂದಿಗೆ ಪ್ರಯಾಣಿಕರು ಅನುಸರಿಸಬೇಕಾದ ಬದಲಾವಣೆಗಳು ಇಲ್ಲಿವೆ. ರೈಲು ಪ್ರಯಾಣಿಕರಿಗೆ ರೈಲು ಸೇವೆಗಳನ್ನ ಸುಲಭ ಮತ್ತು ಉತ್ತಮಗೊಳಿಸಲು … Continue reading ‘IRCTC’ ಹೊಸ ನಿಯಮ, ಇನ್ಮುಂದೆ ಬೆಳಿಗ್ಗೆ 10 ಗಂಟೆಗೆ ‘ತತ್ಕಾಲ್ ಟಿಕೆಟ್ ಬುಕಿಂಗ್’ ಲಭ್ಯವಿರೋದಿಲ್ಲ, ‘ಹೊಸ ಸಮಯ’ ಹೀಗಿದೆ!