ದೇಶಾದ್ಯಂತ ಎಲ್‌ಪಿಜಿ ಅಭಾವ: ರೈಲುಗಳಲ್ಲಿ ಬಿಸಿ ಊಟ ಸ್ಥಗಿತಗೊಳಿಸಲು ಐಆರ್‌ಸಿಟಿಸಿ ಚಿಂತನೆ?

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದೆ. ಇದರ ನೇರ ಪರಿಣಾಮ ಈಗ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಮೇಲೆ ಬಿದ್ದಿದ್ದು, ರೈಲುಗಳಲ್ಲಿ ಬಿಸಿ ಅಡುಗೆ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ​ಬಿಸಿ ಊಟದ ಬದಲು ಹಣ ಮರುಪಾವತಿ? ಸಿಲಿಂಡರ್‌ಗಳ ಕೊರತೆಯಿಂದಾಗಿ ರೈಲುಗಳಲ್ಲಿ ತಯಾರಿಸಿದ ಬಿಸಿ ಆಹಾರ ನೀಡುವುದನ್ನು ನಿಲ್ಲಿಸಿ, ಟಿಕೆಟ್ ಬುಕಿಂಗ್ ಸಮಯದಲ್ಲಿ ಆಹಾರಕ್ಕಾಗಿ ಹಣ ಪಾವತಿಸಿದ … Continue reading ದೇಶಾದ್ಯಂತ ಎಲ್‌ಪಿಜಿ ಅಭಾವ: ರೈಲುಗಳಲ್ಲಿ ಬಿಸಿ ಊಟ ಸ್ಥಗಿತಗೊಳಿಸಲು ಐಆರ್‌ಸಿಟಿಸಿ ಚಿಂತನೆ?