IRCTC Jobs : ಮನೆಯಲ್ಲೇ ಕುಳಿತು ʼಈ ಕೆಲ್ಸʼ ಮಾಡುತ್ತಾ, ತಿಂಗಳಿಗೆ ₹80,000/ ಸಂಪಾದಿಸ್ಬೋದು : ಹೇಗೆ ಅನ್ನೋ ವಿವರ ಇಲ್ಲಿದೆ

ನವದೆಹಲಿ : ನೀವು ಹೆಚ್ಚುವರಿಯಾಗಿ ಸಂಪಾದಿಸಲು ಯೋಚಿಸಿದ್ದೀರಾ? ಹೌದು ಅನ್ನೋದಾದ್ರೆ, ಇದು ನಿಮ್ಗೆ ಒಳ್ಳೆಯ ಸುದ್ದಿಯಾಗುತ್ತೆ. ಹೌದು, ಅಧಿಕೃತ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ ಸಿಟಿಸಿ) ಬುಕಿಂಗ್ ಏಜೆಂಟ್ ಆಗುವ ಮೂಲಕ ನೀವು 80,000 ರೂ.ಗಳವರೆಗೆ ಸ್ಥಿರ ಆದಾಯವನ್ನ ಗಳಿಸಬಹುದು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ : ಶೀಘ್ರದಲ್ಲೇ ಎಲ್ಲ ಗೊಂದಲಗಳಿಗೆ ತೆರೆ : ಸಚಿವ ಕೆ.ಎಸ್.ಈಶ್ವರಪ್ಪ ಐಆರ್ ಸಿಟಿಸಿ ಭಾರತೀಯ ರೈಲ್ವೆಗೆ ಇತರ ವಿಷಯಗಳೊಂದಿಗೆ ಆನ್ ಲೈನ್ ಟಿಕೆಟ್ ಬುಕಿಂಗ್, ಕೇಟರಿಂಗ್ ಸೇವೆಗಳನ್ನು ನಿರ್ವಹಿಸುತ್ತದೆ. … Continue reading IRCTC Jobs : ಮನೆಯಲ್ಲೇ ಕುಳಿತು ʼಈ ಕೆಲ್ಸʼ ಮಾಡುತ್ತಾ, ತಿಂಗಳಿಗೆ ₹80,000/ ಸಂಪಾದಿಸ್ಬೋದು : ಹೇಗೆ ಅನ್ನೋ ವಿವರ ಇಲ್ಲಿದೆ