BIG NEWS: ನೀರಿನ ಬಾಟಲ್‌ಗೆ 5 ರೂ. ಎಕ್ಸ್‌ಟ್ರಾ ಪಡೆದ IRCTC ಗುತ್ತಿಗೆದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದ ರೈಲ್ವೆ ಇಲಾಖೆ!

ನವದೆಹಲಿ: ಭಾರತೀಯ ರೈಲ್ವೆಯ ಅಂಬಾಲಾ ವಿಭಾಗವು ಶುಕ್ರವಾರ ಪ್ಯಾಕ್ ಮಾಡಲಾದ ಕುಡಿಯುವ ನೀರಿಗೆ ಗರಿಷ್ಠ ಚಿಲ್ಲರೆ ಬೆಲೆಗಿಂತ (ಎಂಆರ್‌ಪಿ) 5 ರೂ.ಗಳನ್ನು ಹೆಚ್ಚು ವಿಧಿಸಿದ್ದಕ್ಕಾಗಿ IRCTC ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು ವರದಿಯಾಗಿದೆ. ನೀರಿನ ಬಾಟಲ್‌ಗೆ 15 ರೂ. ಇದ್ದು, ಗುತ್ತಿಗೆದಾರ ನನ್ನಿಂದ 20 ರೂ. ಪಡೆದಿದ್ದಾನೆ ಎಂದು ರೈಲು ಪ್ರಯಾಣಿಕ ದಿನೇಶ್ ದೂರು ನೀಡಿದ್ದರು. ಇದರ ಆಧಾರದ ಮೇಲೆ IRCTC ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. … Continue reading BIG NEWS: ನೀರಿನ ಬಾಟಲ್‌ಗೆ 5 ರೂ. ಎಕ್ಸ್‌ಟ್ರಾ ಪಡೆದ IRCTC ಗುತ್ತಿಗೆದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದ ರೈಲ್ವೆ ಇಲಾಖೆ!