ಜೈಲು ಸೇರಿದ್ದ ಸುಂದರ ಇರಾನ್ ಮಹಿಳೆ ಬಿಡುಗಡೆಯಾದ್ಮೇಲೆ ಹೇಗಾದಳು ನೋಡಿ!
ಇರಾನ್: ಹಾಲಿವುಡ್ ನಟಿ ಏಂಜೆಲಿಯಾ ಜೋಲಿ(Zombie Angelina Jolie)ಯನ್ನು ಹೋಲುವ ಸ್ಪೂಕಿ ಫೋಟೋಗಳನ್ನು ಪೋಸ್ಟ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್ ಆಗಿದ್ದ ಇರಾನ್ ಮಹಿಳೆ ಜೈಲಿನಿಂದ ಬಿಡುಗಡೆಯಾದ ನಂತರ ತನ್ನ ನೈಜ ಮುಖವನ್ನು ಬಹಿರಂಗಪಡಿಸಿದ್ದಾರೆ. ಸಹರ್ ತಬರ್ ಅವರನ್ನು 2019 ರ ಅಕ್ಟೋಬರ್‌ನಲ್ಲಿ ಭ್ರಷ್ಟಾಚಾರ ಮತ್ತು ದೇವನಿಂದನೆ ಆರೋಪದ ಮೇಲೆ ಬಂಧಿಸಲಾಯಿತು ಮತ್ತು 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ, ಕಳೆದ ತಿಂಗಳು ಮಹ್ಸಾ ಅಮಿನಿಯ ಸಾವಿನಿಂದ ಪ್ರಚೋದಿಸಲ್ಪಟ್ಟ ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳ ನಂತರ 14 ತಿಂಗಳಿಗೇ … Continue reading ಜೈಲು ಸೇರಿದ್ದ ಸುಂದರ ಇರಾನ್ ಮಹಿಳೆ ಬಿಡುಗಡೆಯಾದ್ಮೇಲೆ ಹೇಗಾದಳು ನೋಡಿ!
Copy and paste this URL into your WordPress site to embed
Copy and paste this code into your site to embed