ಪಾಕ್ ಮೇಲೆ ಇರಾನ್ ವೈಮಾನಿಕ ದಾಳಿ, ಇದರ ಹಿಂದೆ ಭಾರತದ ಕೈವಾಡವಿದ್ಯಾ.? ಇಲ್ಲಿದೆ, ಸತ್ಯಾಂಶ
ನವದೆಹಲಿ : ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಹಸ್ಸಾಮ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಇರಾನ್ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಇರಾನ್’ನ ಈ ವೈಮಾನಿಕ ದಾಳಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಪಾಕಿಸ್ತಾನದ ಮೇಲಿನ ಇರಾನ್ ದಾಳಿಯ ಹಿಂದೆ ಭಾರತವಿದೆ ಎಂದು ಕೆಲವರು ಹೇಳುತ್ತಾರೆ. ಈ ದಾಳಿಯಲ್ಲಿ ಭಾರತದ ಹೆಸರು ಏಕೆ ಬರುತ್ತಿದೆ ಗೊತ್ತಾ? ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಎರಡು ದಿನಗಳ ಇರಾನ್ ಪ್ರವಾಸ ಕೈಗೊಂಡಿದ್ದರು. ಅವರು ಸೋಮವಾರ ಇರಾನ್ … Continue reading ಪಾಕ್ ಮೇಲೆ ಇರಾನ್ ವೈಮಾನಿಕ ದಾಳಿ, ಇದರ ಹಿಂದೆ ಭಾರತದ ಕೈವಾಡವಿದ್ಯಾ.? ಇಲ್ಲಿದೆ, ಸತ್ಯಾಂಶ
Copy and paste this URL into your WordPress site to embed
Copy and paste this code into your site to embed