BIG NEWS: ಹಿಜಾಬ್ ತೆಗೆದು, ಮುಡಿ ಕಟ್ಟಿದ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್:‌ ಇರಾನ್ ನಟಿ ಅರೆಸ್ಟ್ | WATCH VIDEO

ಇರಾನ್‌: ಇರಾನ್‌ನಲ್ಲಿ ಇನ್ನೂ ಹಿಜಾಬ್ ಪ್ರತಿಭಟನೆಗಳು ಮುಂದುವರೆಯುತ್ತಲೇ ಇವೆ. ಈ ನಡುವೆ ತನ್ನ ತಲೆಯ ಸ್ಕಾರ್ಫ್ ತೆಗೆದು, ಮುಡಿ ಕಟ್ಟಿದ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಇರಾನ್‌ನ ನಟಿಯೋರ್ವಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎಂದು ಅಲ್ಲಿನ ರಾಜ್ಯ ಮಾಧ್ಯಮ ಭಾನುವಾರ ವರದಿ ಮಾಡಿದೆ. 52 ವರ್ಷದ ಇರಾನ್ ನಟಿ ಹೆಂಗಮೆಹ್ ಘಜಿಯಾನಿ (Hengameh Ghaziani) ತನ್ನ ತಲೆಯ ಸ್ಕಾರ್ಫ್ ತೆಗೆದು, ಮುಡಿ ಕಟ್ಟಿದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಗಲಭೆಯನ್ನು ಪ್ರಚೋದಿಸಿದ ಆರೋಪದ ಮೇಲೆ ಘಜಿಯಾನಿಯನ್ನು ಬಂಧಿಸಲಾಗಿದೆ. … Continue reading BIG NEWS: ಹಿಜಾಬ್ ತೆಗೆದು, ಮುಡಿ ಕಟ್ಟಿದ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್:‌ ಇರಾನ್ ನಟಿ ಅರೆಸ್ಟ್ | WATCH VIDEO