BIGG NEWS: ಹಿಜಾಬ್ ಧರಿಸದೆ ತಾಯ್ನಾಡಿಗೆ ಹಿಂತಿರುಗದಂತೆ ಚೆಸ್ ಆಟಗಾರ್ತಿ ಸಾರಾ ಖದೀಮ್ ಗೆ ಇರಾನ್ ಎಚ್ಚರಿಕೆ | Iran Sara Khadeem

ಇರಾನ್ : ಕಜಿಕಿಸ್ತಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಟೂರ್ನಮೆಂಟ್‌ನಲ್ಲಿ ಹಿಜಾಬ್ ಮತ್ತು ಹೆಡ್ ಸ್ಕಾರ್ಫ್ ಧರಿಸದೆ ಭಾಗವಹಿಸಿದ ಹಿನ್ನೆಲೆಯಲ್ಲಿ ಚೆಸ್ ಆಟಗಾರ್ತಿ ಸಾರಾ ಖದೇಮ್ ಅವರಿಗೆ ತಾಯ್ನಾಡು ಇರಾನಿಗೆ ಹಿಂದಿರುಗಂತೆ ಇರಾನ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಚೆಸ್ ಆಟಗಾರ್ತಿ ಸಾರಾ ಖದೇಮ್ ಅವರಿಗೆ ಇರಾನ್ ಗೆ ಹಿಂದಿರುಗದಂತೆ ಬೆದರಿಕೆಗಳು ಬರುತ್ತಿಯಂತೆ ಎಂದು ಘಟನೆಯ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಕಜಿಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ವರ್ಲ್ಡ್ ರಾಪಿಡ್ … Continue reading BIGG NEWS: ಹಿಜಾಬ್ ಧರಿಸದೆ ತಾಯ್ನಾಡಿಗೆ ಹಿಂತಿರುಗದಂತೆ ಚೆಸ್ ಆಟಗಾರ್ತಿ ಸಾರಾ ಖದೀಮ್ ಗೆ ಇರಾನ್ ಎಚ್ಚರಿಕೆ | Iran Sara Khadeem