BIG NEWS: ಇರಾನ್‌ನಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ಭದ್ರತಾ ಪಡೆಗಳಿಂದ ಥಳಿಸಲ್ಪಟ್ಟ ಶಾಲಾ ವಿದ್ಯಾರ್ಥಿನಿ ಸಾವು

ಇರಾನ್‌: ಇರಾನ್‌ನಲ್ಲಿ ಮತ್ತೊಂದು ಕ್ರೂರ ಘಟನೆ ನಡೆದಿದೆ. ಶಾಲೆಯಲ್ಲಿ ಮಕ್ಕಳು ಆಡಳಿತದ ಪರ ಹಾಡನ್ನು ಹಾಡಬೇಕೆಂದು ಭದ್ರತಾ ಪಡೆಗಳು ಬಯಸಿದ್ದರು. ಆದ್ರೆ, ಅದಕ್ಕೆ ನಿರಾಕರಿಸಿದ ಬಾಲಕಿಯನ್ನು ತೀವ್ರವಾಗಿ ಥಳಿಸಿದರ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಅಕ್ಟೋಬರ್ 13 ರಂದು ಅರ್ದಾಬಿಲ್‌ನ ಶಾಹೆದ್ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಹಲವಾರು ವಿದ್ಯಾರ್ಥಿಗಳಲ್ಲಿ 15 ವರ್ಷದ ಅಸ್ರಾ ಪನಾಹಿ ಸಾವನ್ನಪ್ಪಿದ್ದಾಳೆ ಎಂದು ಶಿಕ್ಷಕರ ಸಿಂಡಿಕೇಟ್‌ಗಳ ಸಮನ್ವಯ ಮಂಡಳಿಯ ಹೇಳಿಕೆ ತಿಳಿಸಿದೆ. ಹದಿಹರೆಯದವರ ಸಾವಿಗೆ ದೇಶದ … Continue reading BIG NEWS: ಇರಾನ್‌ನಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ಭದ್ರತಾ ಪಡೆಗಳಿಂದ ಥಳಿಸಲ್ಪಟ್ಟ ಶಾಲಾ ವಿದ್ಯಾರ್ಥಿನಿ ಸಾವು