ಇರಾನ್-ಇಸ್ರೇಲ್ ಸಂಘರ್ಷ: ಭಾರತೀಯ ಮಾರುಕಟ್ಟೆಯಲ್ಲಿ ರಕ್ತಪಾತ, ಹೂಡಿಕೆದಾರರಿಗೆ 30,00,00,00,00,000 ನಷ್ಟ

ಮುಂಬೈ: ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಉಲ್ಬಣಗೊಂಡಿರುವ ಯುದ್ಧದ ಪರಿಸ್ಥಿತಿಯು ಭಾರತೀಯ ಶೇರು ಮಾರುಕಟ್ಟೆಯನ್ನು ಬೆಚ್ಚಿಬೀಳಿಸಿದೆ. ಫೆಬ್ರವರಿ 28ರಿಂದ ಈಚೆಗೆ ನಡೆದ ಸಂಘರ್ಷದ ಪರಿಣಾಮವಾಗಿ, ಕೇವಲ ಎಂಟು ದಿನಗಳಲ್ಲಿ ಭಾರತೀಯ ಹೂಡಿಕೆದಾರರು ಬರೋಬ್ಬರಿ 31 ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಸೋಮವಾರವೊಂದೇ ದಿನ ಮಾರುಕಟ್ಟೆ ಮೌಲ್ಯದಲ್ಲಿ 12.78 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 2,299 ಪಾಯಿಂಟ್ಸ್ (2.91%) ಕುಸಿದು 76,619ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 714 ಪಾಯಿಂಟ್ಸ್ (2.92%) ಕುಸಿತ … Continue reading ಇರಾನ್-ಇಸ್ರೇಲ್ ಸಂಘರ್ಷ: ಭಾರತೀಯ ಮಾರುಕಟ್ಟೆಯಲ್ಲಿ ರಕ್ತಪಾತ, ಹೂಡಿಕೆದಾರರಿಗೆ 30,00,00,00,00,000 ನಷ್ಟ