‘ಇಸ್ರೇಲಿ ನಾಯಕ’ರ ಹಿಟ್ ಲಿಸ್ಟ್ ಮಾಡಿದ ‘ಇರಾನ್’, 11 ನಾಯಕರಲ್ಲಿ ‘ನೆತನ್ಯಾಹು’ ಮೊದಲ ಟಾರ್ಗೇಟ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇರಾನ್ ಇಸ್ರೇಲಿ ನಾಯಕರ ‘ಹಿಟ್ ಲಿಸ್ಟ್’ ಮಾಡಿದೆ. ಈ ಪಟ್ಟಿಯಲ್ಲಿ 11 ಇಸ್ರೇಲಿ ನಾಯಕರ ಹೆಸರುಗಳನ್ನ ಸೇರಿಸಲಾಗಿದ್ದು, ಅವರಲ್ಲಿ ಇರಾನ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೆಸರು ಅಗ್ರಸ್ಥಾನದಲ್ಲಿದೆ. ಇರಾನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಅದರ ಮೇಲೆ ಇಸ್ರೇಲಿ ‘ಭಯೋತ್ಪಾದಕರ’ ಪಟ್ಟಿ ಇದೆ ಎಂದು ಬರೆಯಲಾಗಿದೆ. ಈ ಪೋಸ್ಟರ್’ನ್ನ ಇರಾನ್ ಸರ್ಕಾರ ಬಿಡುಗಡೆ ಮಾಡಿದೆ. ಈ ಪೋಸ್ಟರ್‌’ನ ಮೇಲ್ಭಾಗದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಚಿತ್ರವಿದೆ. ಅವರ ನಂತರ, ಇಸ್ರೇಲ್‌’ನ ರಕ್ಷಣಾ ಮಂತ್ರಿ … Continue reading ‘ಇಸ್ರೇಲಿ ನಾಯಕ’ರ ಹಿಟ್ ಲಿಸ್ಟ್ ಮಾಡಿದ ‘ಇರಾನ್’, 11 ನಾಯಕರಲ್ಲಿ ‘ನೆತನ್ಯಾಹು’ ಮೊದಲ ಟಾರ್ಗೇಟ್