ಇರಾನ್ ಬೆಂಬಲಿತ ‘ಹ್ಯಾಕರ್‌’ಗಳು 2,000ಕ್ಕೂ ಹೆಚ್ಚು ಯುಎಸ್ ನೌಕಾಪಡೆಗಳ ಡೇಟಾವನ್ನು ಸೋರಿಕೆ: ವರದಿ

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಡಿಜಿಟಲ್ ಯುದ್ಧದ ರೂಪ ಪಡೆದಿದೆ. ಪಶ್ಚಿಮ ಏಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2,379 ಅಮೆರಿಕನ್ ಮರೀನ್ ಯೋಧರ ವೈಯಕ್ತಿಕ ವಿವರಗಳನ್ನು ಇರಾನ್ ಬೆಂಬಲಿತ ಹ್ಯಾಕರ್‌ಗಳ ಗುಂಪು ಸೋರಿಕೆ ಮಾಡಿದೆ. ಈ ಬೆಳವಣಿಗೆಯಿಂದಾಗಿ ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ತೀವ್ರ ಆತಂಕಕ್ಕೆ ಒಳಗಾಗಿದ್ದು, ತನಿಖೆ ಆರಂಭಿಸಿದೆ. ಹ್ಯಾಕಿಂಗ್ ನಡೆದಿದ್ದು ಹೇಗೆ? ‘ಹಂದಾಲಾ’ (Handala) ಎಂಬ ಹೆಸರಿನ ಹ್ಯಾಕರ್ ಗುಂಪು ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ. ಟೆಲಿಗ್ರಾಂನಲ್ಲಿ ಮಾಹಿತಿ ಲಭ್ಯ: ಹ್ಯಾಕರ್‌ಗಳು … Continue reading ಇರಾನ್ ಬೆಂಬಲಿತ ‘ಹ್ಯಾಕರ್‌’ಗಳು 2,000ಕ್ಕೂ ಹೆಚ್ಚು ಯುಎಸ್ ನೌಕಾಪಡೆಗಳ ಡೇಟಾವನ್ನು ಸೋರಿಕೆ: ವರದಿ