BIGG NEWS: ಅನಾರೋಗ್ಯ ಪೀಡಿತ ಇಬ್ಬರ ವಿದ್ಯಾರ್ಥಿಗಳ ಕನಸು ನನಸು; 2 ಗಂಟೆಗಳ ಕಾಲ IPS ಅಧಿಕಾರಿಗಳಾದ ಮಕ್ಕಳು
ಬೆಂಗಳೂರು: 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕಠಿಣ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಐಪಿಎಸ್ ಅಧಿಕಾರಿಗಳು ಆಗಬೇಕೆಂದು ಆಸೆ ಇತ್ತು. ಆದರೆ ಅವರಿಗೆ ಅನಾರೋಗ್ಯ ಸಮಸ್ಯೆ ಇರುವುದರಿಂದ ಐಪಿಎಸ್ ಅಧಿಕಾರಿಗಳಾಗಿ ಆಗುವುದಕ್ಕೆ ಸಾಧ್ಯ ಇಲ್ಲ. ಹೀಗಾಗಿ ಸ್ವಲ್ಪ ಹೊತ್ತುಗಳ ಕಾಲ ಐಪಿಎಸ್ ಅಧಿಕಾರಿಗಳಾಗಿ ಮಾಡಿದ್ದಾರೆ. ಇದರಿಂದ ಆ ಮಕ್ಕಳ ಕನಸು ನನಸಾಗಿದೆ. ಈ ಬಗ್ಗೆ ಬೆಂಗಳೂರಿನ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಐಪಿಎಸ್ ಅಧಿಕಾರಿ ಸಿ.ಕೆ.ಬಾಬಾ ಅವರು ಪೊಲೀಸ್ ಸಮವಸ್ತ್ರದಲ್ಲಿರುವ ಮಕ್ಕಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. … Continue reading BIGG NEWS: ಅನಾರೋಗ್ಯ ಪೀಡಿತ ಇಬ್ಬರ ವಿದ್ಯಾರ್ಥಿಗಳ ಕನಸು ನನಸು; 2 ಗಂಟೆಗಳ ಕಾಲ IPS ಅಧಿಕಾರಿಗಳಾದ ಮಕ್ಕಳು
Copy and paste this URL into your WordPress site to embed
Copy and paste this code into your site to embed