BIG NEWS : ‘ಅಣ್ಣಾಮಲೈ’ ಹಾದಿಯನ್ನೇ ತುಳಿಯುತ್ತಾರಾ ‘ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್’.?

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ವೃತ್ತಿ ನಿಷ್ಠೆ, ಪ್ರಾಮಾಣಿಕತೆ ಮೂಲಕ ತಮ್ಮನ್ನು ತಾವು ಗುರ್ತಿಸಿಕೊಂಡಿರುವಂತ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ನಡೆ, ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಅಣ್ಣಾಮಲೈ ಹಾದಿಯನ್ನೇ ತುಳಿಯುತ್ತಾರಾ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಎಂಬ ಕುತೂಲಹವನ್ನು ಮೂಡಿಸಿದೆ. ಅದ್ಯಾಕೆ ಅಂತ ಮುಂದೆ ಓದಿ.. ಶಿವಮೊಗ್ಗ : ‘ಮಾಜಿ ಸಚಿವ ಕಾಗೋಡು ತಿಮ್ಮಪ್ಪ’ಗೂ ತಟ್ಟಿದ ‘ಕೊರೋನಾ ಲಸಿಕೆ ಅಭಾವ’ದ ಬಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ರವಿ … Continue reading BIG NEWS : ‘ಅಣ್ಣಾಮಲೈ’ ಹಾದಿಯನ್ನೇ ತುಳಿಯುತ್ತಾರಾ ‘ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್’.?