ಐಪಿಎಲ್ ಹಬ್ಬ: ಆರ್ಸಿಬಿ ತಂಡ ಸೇರಲು ವಿರಾಟ್ ಕೋಹ್ಲಿ ಚೆನೈಗೆ ಆಗಮನ

ಚೆನೈ:ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ತಂಡಕ್ಕೆ ಸೇರಲು ಗುರುವಾರ ಚೆನ್ನೈಗೆ ಆಗಮಿಸಿದರು,  ಮೊದಲು ಅವರು ಏಳು ದಿನಗಳ ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಏಪ್ರಿಲ್ 9 ರಿಂದ ಪ್ರಾರಂಭವಾಗುವ ಐಪಿಎಲ್ ಪಂದ್ಯಾವಳಿಯಲ್ಲಿ ತಂಡವು ಈಗಾಗಲೇ ಮಂಗಳವಾರ ತನ್ನ ತರಬೇತಿ ಶಿಬಿರವನ್ನು ಪ್ರಾರಂಭಿಸಿದೆ.’ಕ್ಯಾಪ್ಟನ್ ವಿರಾಟ್ ಕೊಹ್ಲಿ ಚೆನ್ನೈಗೆ ಆಗಮಿಸಿದ್ದಾರೆ’ ಎಂದು ಆರ್ಸಿಬಿ ಟ್ವೀಟ್ ನಲ್ಲಿ ಕೊಹ್ಲಿ ಆಗಮನವನ್ನು ಪ್ರಕಟಿಸಿದ್ದು, ಕೋಹ್ಲಿಯ ಮಾಸ್ಕ್ ಧರಿಸಿದ ಚಿತ್ರವಿದೆ. ಮೀರತ್ ನಿಂದ ದೆಹಲಿಗೆ ಕೇವಲ … Continue reading ಐಪಿಎಲ್ ಹಬ್ಬ: ಆರ್ಸಿಬಿ ತಂಡ ಸೇರಲು ವಿರಾಟ್ ಕೋಹ್ಲಿ ಚೆನೈಗೆ ಆಗಮನ