ನಾಳೆ ಬೆಂಗಳೂರಲ್ಲಿ ‘IPL ಕ್ರಿಕೆಟ್ ಪಂದ್ಯಾವಳಿ’ ಹಿನ್ನಲೆ: ಈ ‘ಸಂಚಾರ ವ್ಯವಸ್ಥೆ’ಯಲ್ಲಿ ಬದಲಾವಣೆ | Bengaluru Traffic Update

ಬೆಂಗಳೂರು: ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯಲಿದ್ದಾವೆ. ಈ ಪಂದ್ಯಾವಳಿ ಹಿನ್ನಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದು, ಏಪ್ರಿಲ್ 2ರ ನಾಳೆ, ಏಪ್ರಿಲ್ 10, ಏಪ್ರಿಲ್ 18, 24, ಮೇ.3, 13, 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಟಾ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಮಧ್ಯಾಹ್ನ 3ರಿಂದ ರಾತ್ರಿ 12ರವರೆಗೆ ನಡೆಯಲಿದೆ. ಈ ವೇಳೆ ಸಂಚಾರ ನಿರ್ಬಂಧ ಜಾರಿಯಲ್ಲಿರುವುದಾಗಿ ತಿಳಿಸಿದೆ. ಈ … Continue reading ನಾಳೆ ಬೆಂಗಳೂರಲ್ಲಿ ‘IPL ಕ್ರಿಕೆಟ್ ಪಂದ್ಯಾವಳಿ’ ಹಿನ್ನಲೆ: ಈ ‘ಸಂಚಾರ ವ್ಯವಸ್ಥೆ’ಯಲ್ಲಿ ಬದಲಾವಣೆ | Bengaluru Traffic Update