IPL BREAKING : ಅರ್ಧಶತಕ ಸಿಡಿಸಿದ ಪರಿಕ್ಕರ್ : ಬೃಹತ್ ಮೊತ್ತದತ್ತ RCB – Kannada News Now


India

IPL BREAKING : ಅರ್ಧಶತಕ ಸಿಡಿಸಿದ ಪರಿಕ್ಕರ್ : ಬೃಹತ್ ಮೊತ್ತದತ್ತ RCB

ದುಬೈ  : ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಐಪಿಎಲ್ 2020ರ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಆಯ್ಕೆ ಮಾಡಿಕೊಂಡಿದೆ.

ಅಂತೆಯೇ ಬ್ಯಾಟಿಂಗ್​ಗೆ ಇಳಿದಿರುವ ಆರ್​​ಸಿಬಿ ಉತ್ತಮ ಆರಂಭ ಪಡೆದುಕೊಂಡಿದೆ. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಓಪನಿಂಗ್ ಬ್ಯಾಟ್ಸ್ ಮನ್ ಗಳು  6 ಓವರ್​ನಲ್ಲಿ 53 ರನ್ ಪೇರಿಸಿದ್ದಾರೆ.  ಪಡಿಕ್ಕಲ್ 36 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ ಐಪಿಎಲ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ.

ಡ್ರಗ್ಸ್ ದಂಧೆ ಕೇಸ್ : ಸಂಸದ ಪಿಸಿ ಮೋಹನ್ ಹಾಗೂ ಶಿವರಾಮೇಗೌಡ ಪುತ್ರರಿಗೆ ISD ನೋಟಿಸ್..!




error: Content is protected !!