IPL Auction 2023 : ಇಂದು ‘IPL’ ಹರಾಜು ; ಯಾವ ತಂಡದ ‘ಪರ್ಸ್’ನಲ್ಲಿ ಎಷ್ಟು ಹಣವಿದೆ.? ಇಲ್ಲಿದೆ ಡಿಟೈಲ್ಸ್
ನವದೆಹಲಿ ; ಮುಂದಿನ ಐಪಿಎಲ್ ಸೀಸನ್’ಗಾಗಿ ಮಿನಿ ಹರಾಜು ಕೊಚ್ಚಿಯಲ್ಲಿ ಆಯೋಜಿಸಲಾಗಿದ್ದು, ಇಂದು ಆಟಗಾರರ ಮೇಳ ನಡೆಯಲಿದೆ. ಈ ಹರಾಜಿಗೆ ಎಲ್ಲಾ ತಂಡಗಳು ಸಂಪೂರ್ಣ ಸಿದ್ಧಗೊಂಡಿವೆ. ಈ ಬಾರಿ ಹರಾಜಿನಲ್ಲಿ 405 ಆಟಗಾರರು ಶಾರ್ಟ್ ಲಿಸ್ಟ್ ಆಗಿದ್ದಾರೆ. ಈ ಪೈಕಿ 87 ಆಟಗಾರರನ್ನ ಆಯ್ಕೆ ಮಾಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹರಾಜಿನ ಮೊದಲು, ಹರಾಜಿಗೆ ಯಾವ ಫ್ರಾಂಚೈಸಿಯ ಪರ್ಸ್ನಲ್ಲಿ ಎಷ್ಟು ಹಣವಿದೆ. ಸನ್ ರೈಸರ್ಸ್ ಹೈದರಾಬಾದ್.! ಸನ್ರೈಸರ್ಸ್ ಹೈದರಾಬಾದ್ ಆಟಗಾರರನ್ನ ಬಿಡುಗಡೆ ಮಾಡಿದ ನಂತ್ರ ಗರಿಷ್ಠ 42.25 ಕೋಟಿ … Continue reading IPL Auction 2023 : ಇಂದು ‘IPL’ ಹರಾಜು ; ಯಾವ ತಂಡದ ‘ಪರ್ಸ್’ನಲ್ಲಿ ಎಷ್ಟು ಹಣವಿದೆ.? ಇಲ್ಲಿದೆ ಡಿಟೈಲ್ಸ್
Copy and paste this URL into your WordPress site to embed
Copy and paste this code into your site to embed