BREAKING NEWS: IPL 2025ರ ಪಂದ್ಯಾವಳಿಗೆ ವೇಳಾಪಟ್ಟಿ ಪ್ರಕಟ: ಮಾ.22ರಂದು ಕೆಕೆಆರ್-RCB ಸೆಣಸಾಟ, ಮೇ.25ರಂದು ಫೈನಲ್ | IPL 2025 schedule

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ವೇಳಾಪಟ್ಟಿಯನ್ನು ಸಂಘಟಕರು ಭಾನುವಾರ ಪ್ರಕಟಿಸಿದ್ದಾರೆ. ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯ ಮೇ 25ರಂದು 2024ರ ಚಾಂಪಿಯನ್ಸ್ ತವರಿನಲ್ಲಿ ನಡೆಯಲಿದೆ. ಭಾರತದ 13 ಸ್ಥಳಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಪ್ರಕಟಿಸಿದೆ. ಐಪಿಎಲ್ 2025 ರ ಎರಡನೇ ದಿನದಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ … Continue reading BREAKING NEWS: IPL 2025ರ ಪಂದ್ಯಾವಳಿಗೆ ವೇಳಾಪಟ್ಟಿ ಪ್ರಕಟ: ಮಾ.22ರಂದು ಕೆಕೆಆರ್-RCB ಸೆಣಸಾಟ, ಮೇ.25ರಂದು ಫೈನಲ್ | IPL 2025 schedule