ಭಾರತದಲ್ಲೇ ನಡೆಯಲಿದೆ ‘IPL-2024’ : ಮೇ 26ಕ್ಕೆ ಫೈನಲ್ ಪಂದ್ಯ

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಸೀಸನ್ ಭಾರತದಲ್ಲಿಯೇ ಆಯೋಜನೆಗೊಳ್ಳಲಿದೆ ಎಂದು ಐಪಿಎಲ್ ಅಧ್ಯಕ್ಷರು ಖಚಿತಪಡಿಸಿದ್ದಾರೆ. ಈ ಹಿಂದೆ , ಲೋಕಸಭೆ ಚುನಾವಣೆಯ ಕಾರಣ, ಐಪಿಎಲ್ 17ನೇ ಸೀಸನ್ ಯುಎಇ ಅಥವಾ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಊಹಾಪೋಹಗಳು ಇದ್ದವು. ಆದ್ರೆ, ಇದೀಗ ಈ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಸೀಸನ್‌ನ ಅಂತಿಮ ಪಂದ್ಯವನ್ನ ಮೇ 26ರಂದು ಆಡಬಹುದು. ಆದರೆ, ಅಂತಿಮ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಆದರೆ ಟಿ20 ವಿಶ್ವಕಪ್ ಆರಂಭಕ್ಕೂ … Continue reading ಭಾರತದಲ್ಲೇ ನಡೆಯಲಿದೆ ‘IPL-2024’ : ಮೇ 26ಕ್ಕೆ ಫೈನಲ್ ಪಂದ್ಯ